ಪ್ರವಾಸ ಹೊರಟಿದ್ದ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ; 9ಮಂದಿ ಸ್ಥಳದಲ್ಲೇ ಸಾವು
ಉತ್ತರಪ್ರದೇಶ: ಉತ್ತರಪ್ರದೇಶದ ಬಾರ್ಬಂಕಿಯಲ್ಲಿ ಇಂದು ಬೆಳಗ್ಗೆ ಪ್ರವಾಸಿಗರ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ 9 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 27 ಮಂದಿ ಗಾಯಗೊಂಡಿದ್ದಾರೆ. ಬಾರ್ಬಂಕಿ ಜಿಲ್ಲೆಯ ಕಿಸಾನ್ ಪಾತ್ ಬಾಬುರಿ ಎಂಬ ಗ್ರಾಮದಲ್ಲಿ, ದೇವಾ ಪೊಲೀಸ್ ಸ್ಟೇಶನ್ ಬಳಿ ಈ…