ಕೇರಳದಲ್ಲಿ ಭಾರತೀಯ ವಾಯುಸೇನೆ ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ; ಐಎಎಫ್ ಲೆಫ್ಟಿನೆಂಟ್ ಬಂಧನ
ಕೇರಳ: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಐಎಎಫ್ನ ಫ್ಲೈಟ್ ಲೆಫ್ಟಿನೆಂಟ್ ಒಬ್ಬರನ್ನು ಬಂಧಿಸಲಾಗಿದ್ದು, ಭಾರತೀಯ ದಂಡಸಂಹಿತೆ ಕಾಯ್ದೆಯ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಲಾಗಿದೆ. ಈ ಲೆಫ್ಟಿನೆಂಟ್ ಅಧಿಕಾರಿ ಕೇರಳದ ಕೊಯಮತ್ತೂರ್ನಲ್ಲಿರುವ ರೆಡ್ಫೀಲ್ಡ್ ಏರ್ ಫೋರ್ಸ್ ಕಾಲೇಜಿನವರು. ಸದ್ಯ…