ಹಿಂದೂಗಳ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಬಜ್ಪೆ ಗುರುಪುರ ನಿವಾಸಿ ಬಂಧನ
ಮಂಗಳೂರು: ಹಿಂದೂಗಳ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಗುರುಪುರ ಗ್ರಾಮದ ಮೊಹಮ್ಮದ್ ಅಲಿ ಎಂದು ತಿಳಿದು ಬಂದಿದೆ. ಹಿಂದೂ ಹೆಸರಲ್ಲಿ…