ಸುಳ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದೇ ದಿನದಲ್ಲಿ ನಾಲ್ಕು ಪ್ರಕರಣಗಳ ತಿರ್ಪು ಪ್ರಕಟಿಸಿದ ನ್ಯಾಯಾಲಯ
ಸುಳ್ಯ: ಇತಿಹಾಸದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯದಲ್ಲಿ ಒಂದೇ ದಿನ ನಾಲ್ಕು ಪ್ರಕರಣಗಳಲ್ಲಿ ಆರೊಪಿಗಳಿಗೆ ಶಿಕ್ಷೆ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನ್ಯಾಯಾಲಯ ತೀರ್ಪು ನೀಡಿರುತ್ತದೆ. ಪ್ರಕರಣ 1: ಈ ಪ್ರಕರಣದಲ್ಲಿ ಕೊಡಿಯಾಲ ಗ್ರಾಮದ ಕಲ್ಪಡಬೈಲು ಪಟ್ಟೆ ಎಂಬಲ್ಲಿಯ…