dtvkannada

Month: January 2022

ಚಾಲಕನ ಅಜಾಗುರೂಕತೆಯಿಂದ ಟೆಂಪೋ ಪಲ್ಟಿ; ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೆ ದಾರುಣ ಸಾವು

ಹೊನ್ನಾವರ : ಇಲ್ಲಿನ ಇಡಗುಂಜಿ ನಗರಬಸ್ತಿಕೇರಿ ರಸ್ತೆಯಲ್ಲಿ ಟೆಂಪೋವೊಂದು ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಪ್ರಿನ್ಸಿಟಾ ಪ್ರಾನ್ಸಿಸ್ ಮಿರಾಂಡ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಇಡಗುಂಜಿ ನಗರಬಸ್ತಿಕೇರಿ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಟೆಂಪೋವನ್ನು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ…

ಪ್ರಿಯಕರನೊಂದಿಗೆ ಸೇರಿ ಅತ್ತೆ-ಮಾವನನ್ನೇ ಕೊಂದು, ಸುಟ್ಟು ಹಾಕಿದ ಕ್ರೂರಿ ಸೊಸೆ; ಇಬ್ಬರ ಬಂಧನ

ಪ್ರೀತಿಗಾಗಿ ಕೆಲವರು ಎಂತಹ ಕೃತ್ಯವನ್ನು ಬೇಕಾದರೂ ಮಾಡುತ್ತಾರೆ. ಮದುವೆಯಾಗಿ ಗಂಡನೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಮಹಿಳೆಗೆ ಪರಪುರುಷನ ಗೆಳೆತನವಾಗಿತ್ತು. ಆತನೊಂದಿಗಿನ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟಿತ್ತು. ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪುರುಷನ ಜೊತೆ ಇರಲು ಅಡ್ಡಪಡಿಸಿದ ತನ್ನ ಗಂಡನ ಅಪ್ಪ-ಅಮ್ಮನನ್ನು ಕೊಂದ…

ಹಿಂದು ಸಂಘಟನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಪ್ರಕರಣ; ಪಿಎಫ್‌ಐ ಹಾಗು ಎಸ್ಡಿಪಿಐಯ ಇಬ್ಬರು ನಾಯಕರಿಗೆ ಜಾಮೀನು ಮಂಜೂರು

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದಲ್ಲಿ ಇತ್ತೀಚೆಗೆ ನಡೆದಿದ್ದ ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಬಂದಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ. ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…

ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು; 45 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ

ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಹಳೇ ಕೋಟೆ ಸಮೀಪ ನಡೆದಿದೆ. ಬಿದರಹಳ್ಳಿಯ ಹರೀಶ್ (28) ಮೃತ ಚಾಲಕ. ನಿನ್ನೆ ರಾತ್ರಿ ವೇಳೆ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.…

ಅತೀ ದೊಡ್ಡ ಶ್ರೀಮಂತರಾದ ಅಂಬಾನಿ ಮನೆಯಲ್ಲಿ ಕೆಲಸ ಸಿಕ್ಕರೆ ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ:ತಿಂಗಳ ಸಂಪಾದನೆ ಮತ್ತು ಅವರಿಗೆ ಸಿಗುವ ಸೌಲಭ್ಯಗಳೇನು ನೀವೇ ನೋಡಿ..!

ಜಗತ್ತಿನ ಪ್ರತಿಷ್ಟಿತ ಶ್ರೀಮಂತರಲ್ಲಿ ಒಬ್ಬರಾಗಿರುವ ಈ ವ್ಯಕ್ತಿಯ ಮನೆಯಲ್ಲಿ ಕೆಲಸ ಸಿಕ್ಕರೆ ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ ಅಂತ ಹೇಳಬಹುದು..! ಯಾಕೆಂದರೆ ಪ್ರತಿಯೊಬ್ಬರಿಗೂ ಉದ್ಯೋಗ ಎಂಬುದು ಇರಲೇಬೇಕು. ಅದರಲ್ಲಿಯೂ ಪುರುಷರಿಗೆ ಅಂತೂ ಉದ್ಯೋಗಂ ಪುರುಷ ಲಕ್ಷಣಂ ಎಂಬಂತೆ ಯಾವುದಾದರು ಒಂದು ಕೆಲಸ ಇದ್ದರೆ…

ವಿಭಜಿಸಿ ಹೊಡೆಯುವ ಕುತಂತ್ರಕ್ಕೆ ಬಲಿಯಾದರೇ ಕ್ರೈಸ್ತರು? – ಓಸ್ಕರ್ ಲುವಿಸ್

ಹೀಗೆ ‘ನಮ್ಮತನ’ವನ್ನು ಕಳೆದುಕೊಂಡು ಯಾರದ್ದೋ ಮರ್ಜಿಯಲ್ಲಿ ಗುಲಾಮರಂತೆ, ಕ್ಷಣಕ್ಷಣಕ್ಕೂ ‘ಯಾರಾದರೂ ನೋಡುತ್ತಾರೆ, ಯಾರಾದರೂ ಕೇಳಿಸಿಕೊಳ್ಳುತ್ತಾರೆ’ ಎಂದು ಹೆದರಿಕೊಂಡು ಬದುಕುವುದೂ, ಡಿಟೆನ್ಷನ್ ಕ್ಯಾಂಪ್ ಗಳಲ್ಲಿ ಬಂಧಿಯಾಗಿ ಕಾಲಕಳೆಯುವುದು ಎರಡೂ ಒಂದೇ ಅಲ್ಲವೇ? ಭಾರತದ ಒಟ್ಟು ಜನಸಂಖ್ಯೆಯ 2.3 ಶೇಕಡಾದಷ್ಟು ಜನರಿರುವ ಕ್ರೈಸ್ತ ಧರ್ಮವು…

ಮಂಗಳೂರು: ಮೂಕ ಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದ ಯುವಕ ನಿಧನ

ಮಂಗಳೂರು: ಮೂಕ ಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಜೋಕಟ್ಟೆಯಲ್ಲಿ ನಡೆದಿದೆ.ಮೃತಪಟ್ಟ ಯುವಕನನ್ನು ಚೇತನ್(21) ಎಂದು ತಿಳಿದು ಬಂದಿದೆ. ಕಳೆದ ಆ.28ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಚೇತನ್…

ಸಂಪ್ಯ ಉರೂಸಿನ ಅಂಗವಾಗಿ ಆಧ್ಯಾತ್ಮಿಕ ನೂರೇ ಅಜ್ಮೀರ್ ಮಜ್ಲೀಸ್; ಹಲವಾರು ಅನಾರೋಗ್ಯ ಪೀಡಿತ ಮಕ್ಕಳನ್ನು ಕರೆತಂದ ಪೋಷಕರು

ಪುತ್ತೂರು: ಗಾಂಜಾ ಲಹರಿ ಮಧ್ಯ, ಜೂಜಾಟಗಳು ಯುವ ಶಕ್ತಿಗಳನ್ನು ಆಕ್ರಮಿಸುತ್ತಿದ್ದು ಜಮಾಅತ್ ಸಮಿತಿಗಳು ಇದರ ಬಗ್ಗೆ ಗಮನಾರ್ಹ ಹೆಜ್ಜೆ ಇಡಬೇಕಿದೆ ಎಂದು ವಲೀಯುದ್ದೀನ್ ಫೈಝಿ ವಾಝಕ್ಕಾಡ್ ಪುತ್ತೂರು ಮುಹಿಯ್ಯುದ್ದೀನ್ ಜಮಾಅತ್ ಕಮಿಟಿ ಸಂಪ್ಯ ಇದರ ಆಶ್ರಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ…

ಮದುವೆಯ ಮೊದಲ ರಾತ್ರಿಯಂದು ಹೆಂಡತಿ 5 ತಿಂಗಳ ಗರ್ಭಿಣಿ ಎಂದು ಗೊತ್ತಾಗಿ ಗಂಡ ಶಾಕ್ !

ನವದಂಪತಿಗಳ ಪಾಲಿಗೆ ಮೊದಲ ರಾತ್ರಿಯೆಂಬುದು ಜೀವನಪೂರ್ತಿ ನೆನಪಿರುವ ಒಂದು ಮಧುರವಾದ ಕ್ಷಣ. ಆದರೆ, ಆ ಮೊದಲ ರಾತ್ರಿಯೇ ಉತ್ತರ ಪ್ರದೇಶದ ದಂಪತಿಯ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಹೆಂಡತಿಯೊಂದಿಗೆ ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಆಕೆ 5…

ಮುಲ್ಕಿ: ಬೈಕ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ

ಮುಲ್ಕಿ: ಬೈಕ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ಆಟೋ ಚಾಲಕ ಹಾಗು ಬೈಕ್ ಸವಾರ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಐಕಳ ನೆಲ್ಲಿಗುಡ್ಡೆ ನಿವಾಸಿ…

error: Content is protected !!