ಉಳ್ಳಾಲ ಉರೂಸ್ ಪ್ರಯುಕ್ತ ಉರೂಸ್ ಸಮಿತಿ, ದರ್ಗಾ ಸಮಿತಿ ಮತ್ತು ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ; ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ನೂತನ ಜರ್ಸಿ ಬಿಡುಗಡೆ ಗೊಳಿಸಿದ ರಶೀದ್ ಹಾಜಿ ಉಳ್ಳಾಲ
ಉಳ್ಳಾಲ: ಮನುಷ್ಯ ಜೀವದಲ್ಲಿರುವ ರಕ್ತ ಜಾತಿ-ಧರ್ಮಾದಾರಿತವಲ್ಲ. ಹಿಂದೂವಿನ ರಕ್ತ ಮುಸ್ಲಿಮನಿಗೂ ಮುಸ್ಲಿಮನ ರಕ್ತ ಹಿಂದೂ ವ್ಯಕ್ತಿಗೂ ನೀಡಿ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದ್ದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ,ರಕ್ತದಾನ ಮಾನವೀಯತೆಯ ಪ್ರತ್ಯಕ್ಷ ದರ್ಶನ…