dtvkannada

Month: March 2022

ಸ್ವಯಂ ಪ್ರೇರಿತ ಬಂದ್’ಗೆ ಬೆಂಬಲ ಸೂಚಿಸಿದ ಸಾಹಿತ್ಯ ಸಿಂಚನ ಬಳಗ ಕರ್ನಾಟಕ

ಮಂಗಳೂರು: ಕರ್ನಾಟಕ ಉಚ್ಚ ನ್ಯಾಯಲಯ ನೀಡಿದ ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾಧ್ಯಂತ ಕರೆ ನೀಡಿರುವ ಶಾಂತಿಯುತ ಕರ್ನಾಟಕ ಬಂದ್’ಗೆ ಬೆಂಬಲ ಸೂಚಿಸಿದ್ದು ಸಾಹಿತ್ಯ ಸಿಂಚನ ಬಳಗ ಕರ್ನಾಟಕ ಇದರ ಪ್ರತಿಯೊಬ್ಬ ಸದಸ್ಯರು ಕೂಡ ಹಿಜಾಬ್ ತೀರ್ಪು ವಿರೋಧಿಸಿ ನಡೆಯುತ್ತಿರುವ ಶಾಂತಿಯುತ…

ಬಿಸಿರೋಡ್: ಸ್ವಯಂ ಪ್ರೇರಿತ ಬಂದ್ ಆಚರಿಸಲು ಕೇಂದ್ರ ಜುಮಾ ಮಸೀದಿ ಮಿತ್ತಬೈಲ್ ಆಡಳಿತ ಸಮಿತಿ ಮನವಿ

ಬಿಸಿರೋಡ್: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆ ನೀಡಿರುವ ಮಾರ್ಚ್ 17ರ ಶಾಂತಿಯುತ ಕರ್ನಾಟಕ ಬಂದ್’ಗೆ ಬೆಂಬಲವಾಗಿ MJM ಮಿತ್ತಬೈಲ್ ಆಡಳಿತದ ಎಲ್ಲಾ ಮದರಸ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಮಿತ್ತಬೈಲ್ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಮದರಸ ಮತ್ತು ಇತರರು…

ನಾಳಿನ ಕರ್ನಾಟಕ ಬಂದ್‌ಗೆ ಪುತ್ತೂರು ಮುಸ್ಲಿಂ ಒಕ್ಕೂಟ ಬೆಂಬಲ; ಸಾರ್ವಜನಿಕರು, ವರ್ತಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಸಹಕರಿಸಲು ಮುಸ್ಲಿಂ ಒಕ್ಕೂಟ ಕರೆ

ಪುತ್ತೂರು: ಹಿಜಾಬ್ ವಿರುದ್ಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ‌ ಸಂಘಟನೆ ನೀಡಿರುವ ನಾಳಿನ ಕರ್ನಾಟಕ ಬಂದ್‌ಗೆ ಪುತ್ತೂರು ಮುಸ್ಲಿಂ ಒಕ್ಕೂಟ ಬೆಂಬಲ ಘೋಷಿಸಿದೆ. ಪುತ್ತೂರಿನ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ಇಂದು ಸಭೆ ಸೇರಿದ ಮುಸ್ಲಿಂ ಒಕ್ಕೂಟ ಪದಾಧಿಕಾರಿಗಳು ನಾಳಿನ…

ಕರ್ನಾಟಕ ಹೈಕೊರ್ಟ್ ತೀರ್ಪಿನ ವಿರುದ್ಧ ನಾಳೆ‌ ಕರ್ನಾಟಕ ಬಂದ್

ಬಂದ್‌ಗೆ ಸಂಪೂರ್ಣ ಬೆಂಬಲ‌ ಘೋಷಿಸಿದ PFI ಹಾಗೂ CFI

ಬೆಂಗಳೂರು: ಹಿಜಾಬ್ ಕುರಿತಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆ ನೀಡಿರುವ ಮಾರ್ಚ್ 17ರ ಕರ್ನಾಟಕ ಬಂದ್‌ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಬೆಂಬಲ‌ ಘೋಷಿಸಿದೆ. ಹಿಜಾಬ್ ಪ್ರಕರಣದಲ್ಲಿ…

ಸುಳ್ಯ: ಚಂದನ ಸಾಹಿತ್ಯ ವೇದಿಕೆ ವತಿಯಿಂದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ

ಸುಳ್ಯ: ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಣ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜ್ಯೋತಿಷಿ ಮತ್ತು ಸಾಹಿತಿ…

ಪುತ್ತೂರು: ಬಸ್ ನಿಲ್ದಾಣದಲ್ಲಿದ್ದ ಭಿನ್ನಕೋಮಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಸಂಘಪರಿವಾರದ ಕಾರ್ಯಕರ್ತರು

ಪುತ್ತೂರು: ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನ್ಯಧರ್ಮದ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ಜೊತೆಯಾಗಿರುವುದನ್ನು ಗಮನಿಸಿದ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಎಚ್ಚರಿಕೆ ನೀಡಿ, ಬೆದರಿಕೆಯೊಡ್ಡಿದ ಘಟನೆ ಮಾ.೧೫ ರಂದು ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. ದರ್ಬೆಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು…

ಮಂಗಳೂರು: ಕಾಲೇಜಿಗೆ ಹೋದ ಯುವತಿ ನಾಪತ್ತೆ; ದೂರು ದಾಖಲು

ಮಂಗಳೂರು: ಕಾಲೇಜಿಗೆ ಹೋದ ಯುವತಿ ಏಕಾಎಕಿ ನಾಪತ್ತೆಯಾದ ಘಟನೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಸ್ವಾತಿ (23) ಎಂದು ಗುರುತಿಸಲಾಗಿದೆ.ಕಾಸರಗೂಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದ ಊರ್ನಿ ಮನೆ ಎಂಬಲ್ಲಿ ತನ್ನ ಕುಟುಂಬಸ್ಥರೊಂದಿಗೆ ವಾಸವಾಗಿದ್ದಳು. ಇವಳು…

KM CHARITABLE ಸ್ಥಾಪಕ KM ನಾಸಿರ್ ಅವರಿಗೆ SKSSF ಕನ್ಯಾನ ವತಿಯಿಂದ ಸನ್ಮಾನ

ಮಂಗಳೂರು: ಹಲವಾರು ನೊಂದವರ ಬಡವರ ಪಾಲಿಗೆ ಸಹಾಯ ಮಾಡಿ ಸುಮಾರು 50 ಕ್ಕಿಂತಲೂ ಹೆಚ್ಚು ಕುಟುಂಬದ ಕಣ್ಣೀರು ಒರೆಸಿದ ಸಾಮಾಜಿಕ ಕಾರ್ಯಕರ್ತ KM CHARITABLE ಟ್ರಸ್ಟ್ ಸ್ಥಾಪಕ, ಖ್ಯಾತ ನಿರೂಪಕ KM ನಾಸಿರ್ ಅವರಿಗೆ SKSSF ಕನ್ಯಾನ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್…

ಪತ್ನಿಯನ್ನು ಲಾಡ್ಜ್’ಗೆ ಕರೆದುಕೊಂಡು ಹೋಗಿ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಗಂಡ

ತುಮಕೂರು: ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್ನಲ್ಲಿ ಹೆಂಡತಿಯ ಕಾಲು ಕತ್ತರಿಸಿದ ಗಂಡ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ಘಟನೆಯಲ್ಲಿ ಮಧುಗಿರಿ ಮೂಲದ ಅನಿತಾ ಎಂಬ ಮಹಿಳೆ ಗಾಯಗೊಂಡಿದ್ದು, ಪತಿ ಬಾಬುನನ್ನು (34) ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ವರ್ಷದ ಹಿಂದೆ…

ಉಳ್ಳಾಲ: ಪ್ರೇಮವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕ

ಉಳ್ಳಾಲ: ಪ್ರೇಮ ವೈಫಲ್ಯದಿಂದ ಯುವಕನೋರ್ವ ಆತ್ಮಹತ್ಯೆ ನಡೆಸಿರುವ ಘಟನೆ ಮಂಗಳೂರು ಹೊರ ವಲಯದ ಕುತ್ತಾರಿನ ಸಂತೋಷನಗರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂಗಳೂರಿನ ಕಂಕನಾಡಿ ಬೈಪಾಸ್ ನ ಕುದ್ಕೋರಿಗುಡ್ಡೆ ನಿವಾಸಿ 19 ವರ್ಷದ ದೀಕ್ಷಿತ್ ಆತ್ಮಹತ್ಯೆಗೆ ಶರಣಾದ ಯುವಕ. ಮನೆಯಲ್ಲಿ ಒಂಟಿಯಾಗಿದ್ದ…

error: Content is protected !!