dtvkannada

Month: March 2022

ಖ್ಯಾತ ಪ್ರಭಾಷಣಗಾರ ಲುಕ್ಮಾನ್ ಸಖಾಫಿ ಫುಲ್ಲಾರ ಇಂದು ಬಾಜಾರಿಗೆ; ಖಬರ್ ಜೀವನದ ಭಯಾನಕತೆಯ ಬಗ್ಗೆ ಪ್ರೌಢ ಗಾಂಭೀರ್ಯ ಪ್ರಭಾಷಣ ನಡೆಸಿರುವ ಉಸ್ತಾದ್

ಉಪ್ಪಿನಂಗಡಿ: ಪ್ರಬಾಷಣ ಮೂಲಕ ಖಬರ್ ಜೀವನದ ಭಯಾನಕತೆಯನ್ನು ಜನರೆಡೆಯಲ್ಲಿ ಮನಸ್ಸಿಗೆ ನಾಟುವ ರೀತಿಯಲ್ಲಿ ತಿಳಿ ಹೇಳುವ, ಆಗಮಿಸುವ ಸಾವಿರಾರು ಮಂದಿಗಳ ಕಣ್ಣೀರು ತರಿಸುವ ಅದ್ಬುತ ಪ್ರಬಾಷಣ ಇಂದು ಉಪ್ಪಿನಂಗಡಿ ಸಮೀಪದ ಬಾಜಾರುವಿನಲ್ಲಿ ನಡೆಯಲಿದೆ. ಅಬ್ದುಲ್ ಹಕೀಮ್ ಸಖಾಫಿ ಫುಲ್ಲಾರ ಮುಖ್ಯ ಪ್ರಭಾಷಣಗೈಯಲಿದ್ದು.…

ಹಿಜಾಬ್ ತೆಗೆದು ಕ್ಲಾಸ್‌ಗೆ ಹಾಜರಾಗಲ್ಲ -ಉಪ್ಪಿನಂಗಡಿ ಪ್ರಥಮ ದರ್ಜೆ ವಿದ್ಯಾರ್ಥಿಗಳು

ಉಪ್ಪಿನಂಗಡಿ: ಹಿಜಾಬ್ ತೆಗೆದು ತರಗತಿಗೆ ಹಾಜರಾಗಲ್ಲ ಎಂದು ತರಗತಿಯಿಂದ ವಿದ್ಯಾರ್ಥಿಗಳು ಹೊರನಡೆದ ಪ್ರಸಂಗ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ನಡೆದಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪಾಲಿಸಿ ತರಗತಿಯೊಳಗಡೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ತಿಳಿಸಿದ್ದು…

ಕರ್ನಾಟಕ ಬಂದ್ ಗೆ ಉಪ್ಪಿನಂಗಡಿಯಲ್ಲಿ ಸಂಪೂರ್ಣ ಬೆಂಬಲ

ಉಪ್ಪಿನಂಗಡಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ರಾಜ್ಯಾದ್ಯಂತ ಅಮೀರೇ ಶರೀಅತ್ ಹೊರಡಿಸಿರುವ ಕರ್ನಾಟಕ ಬಂದ್ ಗೆ ಉಪ್ಪಿನಂಗಡಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಉಪ್ಪಿನಂಗಡಿಯ ವರ್ತಕರು ಮತ್ತು ರಿಕ್ಷಾ…

ಪುತ್ತೂರು: ನಾಳಿನ ಕರ್ನಾಟಕ ಬಂದ್‌ಗೆ ಅರಿಯಡ್ಕ ಜುಮಾ ಮಸೀದಿಯ ಸಮಿತಿಯಿಂದ ಸಂಪೂರ್ಣ ಬೆಂಬಲವಿದೆ; ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ

ಕುಂಬ್ರ: ಹಿಜಾಬ್ ವಿರುದ್ಧದ ಹೈಕೋರ್ಟ್ ತೀರ್ಪಿನ ವಿರುದ್ಧ ಅಮೀರೆ ಶರೀಯಾ ಸಂಘಟನೆ ನೀಡಿರುವ ಕರ್ನಾಟಕ ಬಂದ್‌ಗೆ ಅರಿಯಡ್ಕ ಜಮಾಹತ್ ಸಮಿತಿ ಬೆಂಬಲ ಸೂಚಿಸಿದೆ‌. ಹೈಕೋರ್ಟ್ ಹಿಜಾಬ್ ವಿರುದ್ಧ ನೀಡಿರುವ ತೀರ್ಪಿನ ವಿರುದ್ಧ ಅಮೀರೆ ಶರಿಯಾ ಸಂಘಟನೆ ನಾಳೆ (17/03/2022) ಕರ್ನಾಟಕ ಬಂದ್‌ಗೆ…

ನಾಳಿನ ಕರ್ನಾಟಕ ಬಂದ್‌ಗೆ ಈಶ್ವರಮಂಗಳ ಮುಸ್ಲಿಂ ವರ್ತಕರಿಂದ ಸಂಪೂರ್ಣ ಬೆಂಬಲ

ಈಶ್ವರಮಂಗಳ: ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾಧ್ಯಾಂತ ಅಮಿರೇ ಶರೀಅತ್ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಈಶ್ವರಮಂಗಳ ಮುಸ್ಲಿಂ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ನಾಳೆ ಗುರುವಾರ ಈಶ್ವರಮಂಗಳ ಪೇಟೆ ಸ್ವಯಂಪ್ರೇರಿತವಾಗಿ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಎಲ್ಲಾ ವರ್ತಕರು…

ಕರ್ನಾಟಕ ಬಂದ್: ಬೆಂಬಲ ಸೂಚಿಸಿದ ಬೆಳ್ತಂಗಡಿಯ 50ಕ್ಕೂ ಅಧಿಕ ಜಮಾಹತ್ ಕಮಿಟಿಗಳು

ಬೆಳ್ತಂಗಡಿ (ಮಾ.16): ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ, ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಹಿಜಾಬ್ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕ ದ್ಯಂತ ಮಾರ್ಚ್ 17 ರಂದು ಸ್ವಯಂ…

ಕರ್ನಾಟಕ ಬಂದ್ : ಸುನ್ನತ್ ಕೆರೆ ಜಮಾಹತ್ ಸಂಪೂರ್ಣ ಬೆಂಬಲ

ಬೆಳ್ತಂಗಡಿ (ಮಾ16): ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ಮತ್ತು ಹಿಜಾಬ್ ಇಸ್ಲಾಮಿನ ಅವಿಭಾಜ ಅಂಗವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕ ದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ…

ನಾಳೆಯ ಕರ್ನಾಟಕ ಬಂದ್ ಗೆ ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಸಂಪೂರ್ಣ ಬೆಂಬಲ

ಬೆಳ್ತಂಗಡಿ (ಮಾ.16): ಕರ್ನಾಟಕ ಅಮೀರ್ ಎ ಶರೀಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್‌ರವರು, ಇತ್ತೀಚೆಗಿನ ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ, ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಹಿಜಾಬ್ ಅವಿಭಾಜ್ಯ ಅಂಗ ವಲ್ಲ ಎಂಬ…

ಹಿಜಾಬ್ ತೀರ್ಪು ವಿರೋಧಿಸಿ ನಾಳೆ ಉಪ್ಪಿನಂಗಡಿ ಬಂದ್ ಗೆ ನಾಗರೀಕ ಹಿತರಕ್ಷಣಾ ವೇದಿಕೆ ಕರೆ

ಉಪ್ಪಿನಂಗಡಿ: ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾಧ್ಯಾಂತ ಅಮಿರೇ ಶರೀಅತ್ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಉಪ್ಪಿನಂಗಡಿ ನಾಗರೀಕ ಹಿತರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು. ನಾಳೆ ಗುರುವಾರ ಉಪ್ಪಿನಂಗಡಿ ಪೇಟೆ ಸಂಪೂರ್ಣ ಬಂದ್ ಮಾಡುವಂತೆ ನಾಗರಿಕ ಹಿತರಕ್ಷಣಾ ವೇದಿಕೆ…

ಹಿಜಾಬ್ ನ್ಯಾಯಾಲಯದ ತೀರ್ಪು ಅಸಂವಿಧಾನಿಕ: ಕತಾರ್ ಇಂಡಿಯನ್ ಸೋಷಿಯಲ್‌ ಫೋರಂ

ದೋಹಾ: ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಸಾಂವಿಧಾನಿಕ ಎಂದು ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಹೇಳಿದೆ. ಈ ತೀರ್ಪು ಭಾರತದ ಸಂವಿಧಾನವು ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಭವಿಷ್ಯದಲ್ಲಿ ಭಾರಿ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಸೋಶಿಯಲ್…

error: Content is protected !!