dtvkannada

Month: June 2022

ದೇರಳಕಟ್ಟೆ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ದೇರಳಕಟ್ಟೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ

ಮಂಗಳೂರು: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ದೇರಳಕಟ್ಟೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ, ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು 26 ಜೂನ್ 2022 ರಂದು (ಭಾನುವಾರ) ದೇರಳಕಟ್ಟೆ ಬದ್ರಿಯಾ…

ಎರಡು ಕಾರುಗಳ ನಡುವೆ ಭೀಕರ ಅಪಘಾತ; ಪತಿ, ತುಂಬು ಗರ್ಭಿಣಿ ಪತ್ನಿ ಮೃತ್ಯು

ಶಿವಮೊಗ್ಗ: ಭೀಕರ ರಸ್ತೆ‌ ಅಪಘಾತದಲ್ಲಿ ಪತಿ ಮತ್ತು ತುಂಬು ಗರ್ಭಿಣಿ ಪತ್ನಿ ದಾರುಣವಾಗಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೇಡರ ಹೊಸಳ್ಳಿ ಕೆರೆಯ ಬಳಿ ಶುಕ್ರವಾರ ನಡೆದ ಬೇಡರ ಹೊಸಳ್ಳಿ ಕೆರೆಯ ಏರಿಯ ಮೇಲೆ ಶಿವಮೊಗ್ಗ ಕಡೆಯಿಂದ ಹೋಗುತ್ತಿದ್ದ ಮಾರುತಿ…

ಜುಲೈ 3 ಕ್ಕೆ ದೇರಳಕಟ್ಟೆಯ ಆರ್.ಕೆ.ಸಿ ವಂಡರ್ ಸಿಟಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ 350 ನೇ ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ ಸಹಯೋಗದೊಂದಿಗೆ “ಸಾಧನೆಯ ಹಾದಿಯಲ್ಲಿ ಬಿ.ಡಿ.ಎಂ ಹೆಜ್ಜೆ “ಕರಾವಳಿಯ…

ಮಾವು ಕೀಳುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು

ಉಳ್ಳಾಲ: ಮಾವು ಕೀಳಲೆಂದು ಮಾವಿನ ಮರಕ್ಕೆ ಹತ್ತಿದ ಯುವಕನಿಗೆ ಸಮೀಪದಲ್ಲೇ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಮರಣ ಹೊಂದಿದ ಘಟನೆ ಇದೀಗ ಉಳ್ಳಾಲದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಉಳ್ಳಾಲದ ಜಲಾಲ್ ಬಾಗ್ ನಿವಾಸಿ ಇಲ್ಯಾಸ್(28) ಗುರುತಿಸಲಾಗಿದೆ.ಮಾವು ಕೀಳಲೆಂದು ಮರಕ್ಕೆ ಹತ್ತಿದ…

ಹೀಗೂ ಔಟಾಗಬಹುದೇ? ಕಿವೀಸ್-ಇಂಗ್ಲೆಂಡ್ ಪಂದ್ಯದಲ್ಲಿ ವಿಚಿತ್ರ ರೀತಿಯಲ್ಲಿ ಔಟಾದ ಹೆನ್ರಿ ನಿಕೋಲ್ಸ್

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟರ್ ಹೆನ್ರಿ ನಿಕೋಲ್ಸ್ ವಿಚಿತ್ರ ರೀತಿಯಲ್ಲಿ ಔಟಾಗಿದ್ದಾರೆ. ಇದರ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 56ನೇ ಓವರ್ ನಲ್ಲಿ ಜ್ಯಾಕ್ ಲೀಚ್ ಎಸೆತವನ್ನು ಹೆನ್ರಿ ನಿಕೋಲ್ಸ್ ನೇರವಾಗಿ ಹೊಡೆದರು. ನಿಕೋಲ್ಸ್…

Video:ಮಂಗಳೂರು ಓಕಿನಾವ ಇಲೆಕ್ಟ್ರಿಕಲ್ ಸ್ಕ್ಯೂಟರ್ ನ ಶೋ ರೂಮ್ ಗೆ ಬೆಂಕಿ

ಮಂಗಳೂರು: ಓಕಿನಾವ ಇಲೆಕ್ಟ್ರಿಕಲ್ ಸ್ಕೂಟರ್ ನ ಶೋ ರೂಮ್ ಗೆ ಇಂದು ಬೆಳಿಗ್ಗೆ ಬೆಂಕಿ ಬಿದ್ದಿದ್ದು ಲಕ್ಷಾಂತರ ಮೌಲ್ಯದ ಬೈಕ್ ಗಳು ಬೆಂಕಿಗಾಹುತಿಯಾಗಿದೆ. ಬೆಳಿಗ್ಗೆ 8 ರ ಹೊತ್ತಿಗೆ ಶೋ ರೂಮ್ ನಲ್ಲಿ ಶಾರ್ಟ್ ಶರ್ಕ್ಯೂಟ್ ಸಂಭವಿಸಿದ್ದು ಶೋ ರೂಮ್ ಸಂಪೂರ್ಣ…

ಕೊಟ್ಟಿಗೆಗೆ ನುಗ್ಗಿದ ಕಳ್ಳರು; ಕತ್ತಿ ತೋರಿಸಿ ದನ ಕಳ್ಳತನ

ಹೆಬ್ರಿ: ಮನೆಯ ದನದ ಕೊಟ್ಟಿಗೆಗೆ ನುಗ್ಗಿದ ಕಳ್ಳರು ಮನೆಯವರಿಗೆ ಕತ್ತಿ ತೋರಿಸಿ ದನಗಳನ್ನು ಕಳ್ಳತನ ಮಾಡಿದ ಘಟನೆ ಕಬ್ಬಿನಾಲೆ ಗ್ರಾಮದ ಬಲ್ಚಾರ ಮನೆ ಎನ್ನುವಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಮನೆಯವರಾದ ದಯಾಕರ್‌ ಹಾಗೂ ಪ್ರಸಾದ್‌ ಅವರು ಮುಂಜಾನೆ ಸುಮಾರು 4 ಗಂಟೆಯ…

ಹೊರ ದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಕ್ಕೆ ಕನಿಷ್ಟ ಮೂರು ಗಂಟೆ ಮುಂಚೆ ತಲುಪಲು ಸೂಚನೆ

ಅಬುಧಾಬಿ: ಬೇಸಿಗೆ ರಜೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ವಿಮಾನ ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣದ ಚೆಕ್ – ಇನ್ ಕೌಂಟರ್ಗೆ ವರದಿ ಮಾಡಬೇಕಾಗುತ್ತದೆ ಎಂದು ಗೋಏರ್ ವಿಮಾನಯಾನ ಸಂಸ್ಥೆ ತಿಳಿಸಿದೆ.ಕೋವಿಡ್ ಕಾರಣದಿಂದಾಗಿ ಕಳೆದ…

Watch: ಅಯೋಧ್ಯೆ ನದಿಯಲ್ಲಿ ಸ್ನಾನದ ವೇಳೆ ಪತ್ನಿಗೆ ಕಿಸ್ ಕೊಟ್ಟ ಪತಿಗೆ ಗುಂಪಿನಿಂದ ಥಳಿತ!

ಲಕ್ನೋ: ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಗೆ ಕಿಸ್ (ಮುತ್ತು) ಕೊಟ್ಟ ಪತಿಯನ್ನು ನೀರಿನಿಂದ ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಹೆಂಡತಿಗೆ ಮುತ್ತು ಕೊಟ್ಟ ಪತಿಯನ್ನು ವ್ಯಕ್ತಿಯೊಬ್ಬ…

ದೆಹಲಿ ಸೂಪರ್ ಲೀಗ್ ಪಂದ್ಯಕ್ಕೆ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾದ ನಿಶಾದ್, ರಿಹಾಂ’ಗೆ ಪುತ್ತೂರು ಕಮ್ಯೂನಿಟಿ ಸೆಂಟರ್’ನಿಂದ ಬಿಳ್ಕೊಡುಗೆ

ಪುತ್ತೂರು: ದೆಹಲಿಯಲ್ಲಿ ನಡೆಯಲಿರುವ ಸುಪರ್ ಲೀಗ್ ಕ್ರಿಕೇಟ್ ಪಂದ್ಯಾಟದಲ್ಲಿ ಆಡಲು ಬೆಂಗಳೂರಿನ ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಾದ ಕೂರ್ನಡ್ಕದ ನಿಶಾದ್, ಕಬಕದ ರಿಹಾನ್ ರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಅಭಿನಂಧಿಸಿ ಬಿಳ್ಕೊಡಲಾಯಿತು. ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್…

error: Content is protected !!