ತನ್ನ ಮಗುವನ್ನೇ 5ನೇ ಮಹಡಿಯಿಂದ ಎಸೆದ ಹೆತ್ತಬ್ಬೆ; ದಾರುಣವಾಗಿ ಮೃತಪಟ್ಟ ಪುಟ್ಟ ಮಗು
ಬೆಂಗಳೂರು: ಹೆತ್ತ ತಾಯಿಯೇ ತನ್ನ 5 ವರ್ಷದ ಮಗುವನ್ನು ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಸ್.ಆರ್ ನಗರದಲ್ಲಿ ನಡೆದಿದೆ.ಬುದ್ಧಿಮಾಂದ್ಯ ಮಗುವನ್ನು ಐದನೇ ಮಹಡಿಯಿಂದ ಕೆಳಗಡೆ ಎಸೆದು ಹತ್ಯೆಗೈದ ದುಷ್ಟ ತಾಯಿ ಕುಸುಮಾರವರನ್ನು ಎಸ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ.…