dtvkannada

Month: February 2023

ಪುತ್ತೂರು: NSUI ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ NSUI ಕಾರ್ಯಕಾರಿಣಿ ಸಭೆಯಲ್ಲಿ KPCC ಅಧ್ಯಕ್ಷ D K ಶಿವಕುಮಾರ್ ಅವರು ರಾಜ್ಯ NSUI ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು. 2014ರಿಂದ ನಗರ ಹಾಗೂ…

ಚರಿತ್ರೆಪ್ರಸಿದ್ದವಾದ ಬೈತಡ್ಕ ಉದಯಾಸ್ತಮಾನ ಉರೂಸ್‌ಗೆ ಇಂದು ರಾತ್ರಿ ಸಮಾಪ್ತಿ

ಬೈತಡ್ಕ: ಮತವರ್ಣ ಬೇದಭಾವವನ್ನು ಅಳಿಸಿ, ಸೌಹಾರ್ದತೆಗೆ ಸಾಕ್ಷಿಯಾಗಿ ಜಾತಿಮತ ಭೇದಭಾವವಿಲ್ಲದೆ ಪುರಾತನ ಕಾಲದಿಂದಲೂ ಬೈತಡ್ಕ ದರ್ಗಾ ಶರೀಫ್‌ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಮಶ್‌ಹೂರ್ (ರ) ಅವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ಅತೀ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚರಿತ್ರೆಪ್ರಸಿದ್ದವಾದ ಬೈತಡ್ಕ ಉದಯಾಸ್ತಮಾನ…

ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ತಂದೆಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಪುತ್ರ

ಗದಗ: ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ ತಿಂಗಳಲ್ಲಿ ಇದೇ ಗ್ರಾಮದಲ್ಲಿ ಶಿಕ್ಷಕನೊಬ್ಬ ಓರ್ವ ಶಿಕ್ಷಕಿ ಹಾಗೂ ಮಗುವನ್ನು ಭೀಕರವಾಗಿ ಕೊಂದು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು.…

ಆಸೀಸ್ ವಿರುದ್ಧ ಸತತ ಎರಡನೇ ಟೆಸ್ಟ್ ಗೆದ್ದ ಭಾರತ; ಸರಣಿಯಲ್ಲಿ 2-0 ಅಂತರದ ಮುನ್ನಡೆ

ದೆಹಲಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 115 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಪಡೆ ಮೂರನೇ ದಿನದಾಟದ…

ಎಸ್ಸೆಸ್ಸೆಫ್ ಕುಂಬ್ರ ಶಾಖೆ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಶಾಖೆ ಇದರ ವಾರ್ಷಿಕ ಮಹಾಸಭೆ ಕುಂಬ್ರ ಕಚೇರಿಯಲ್ಲಿ ನಡೆಯಿತು. ನೌಫಲ್ ಹಿಮಮಿ ದುಆ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಅಶ್ರಫ್ ಸಖಾಫಿ ವಹಿಸಿದ್ದರು. ಆಬಿದ್ ಕುಯ್ಯಾರ್ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಂತರ ಕುಂಬ್ರ ಸೆಕ್ಟರ್ ಅಧ್ಯಕ್ಷರಾದ…

ಬಂಟ್ವಾಳ: ಯುವಕನಿಗೆ ಸ್ನೇಹಿತನಿಂದಲೇ ಚೂರಿ ಇರಿತ

ಬಂಟ್ವಾಳ: ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಫೆ.18 ರಂದು ಮಧ್ಯಾಹ್ನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಪಾಣೆಮಂಗಳೂರು ನೆಹರು ನಗರ ನಿವಾಸಿ ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ನಿಸಾರ್ ಎಂಬಾತ ಚೂರಿ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ನಿಸಾರ್ ಕೂಡ ನೆಹರು…

ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಬಂದ ಯುವತಿ ವಿಷ ಸೇವಿಸಿ ಆತ್ನಹತ್ಯೆ

ಯಾದಗಿರಿ: ಯೌವನದಲ್ಲಿ ಮೂಡಿದ ಮೊದಲ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಮೊದಲ ಪ್ರೀತಿ ನಿಜವಾದ ಪ್ರೀತಿಯಾಗಿದ್ದರೇ ಎಂದಿಗೂ ದೂರವಾಗುವುದಿಲ್ಲ, ದೂರ ಮಾಡಲು ಪ್ರಯತ್ನಪಟ್ಟರೇ ಪ್ರಾಣ ಬಿಡುತ್ತಾರೆ ಹೊರತು, ಪ್ರೀತಿಸಿದ ಪ್ರಿಯತಮೆ, ಪ್ರಿಯಕರನನ್ನು ಎಂದಿಗೂ ದೂರ ಮಾಡಲು ಆಗುವುದಿಲ್ಲ. ಅದೆಷ್ಟೋ ಪ್ರೇಮಿಗಳು (Lovers)…

ಪಾಕಿಸ್ತಾನ: ಶಿಹಾಬ್‌ ಚೊಟ್ಟೊರಿನ ಕಾಲ್ನಡಿಗೆ ಯಾತ್ರೆಗೆ ತಡೆಯಾದ ಪಾಕಿಸ್ತಾನ

ಕೇರಳ: ಹಲವು ತಿಂಗಳ ಹಿಂದೆ ಕಾಲ್ನಡಿಗೆ ಯಾತ್ರೆಯ ಮೂಲಕ ಹಜ್ಜ್‌ಗೆ ತೆರಳಬೇಕೆಂಬ ಶಿಹಾಬ್ ಚೊಟ್ಟೂರು ಕನಸಿಗೆ ಪಾಕಿಸ್ತಾನ ತಡೆ ನೀಡಿದೆ. ಪಾಕಿಸ್ತಾನದ ಅನುಮತಿ ನಿರಾಕರಣೆಯ ನಂತರ ತಾತ್ಕಾಲಿಕ ಕಾಲ್ನಡಿಗೆಯನ್ನು ನಿಲ್ಲಿಸಿ ವಿಮಾನದ ಮೂಲಕ ಇರಾನ್ ತೆರಳಿದ ಶಿಹಾಬ್ ಚೊಟ್ಟೊರು ಇದೀಗ ಇರಾನ್‌ನಿಂದ…

ಹಿಂದಿ ಶಿಕ್ಷಕಿಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ ದೈಹಿಕ ಶಿಕ್ಷಕ ಗಂಡ

ಕಲಬುರಗಿ: ಅನುಮಾನಂ ಪೆದ್ದ ರೋಗ ಅಂತಾರೆ. ಇಂತಹುದ್ದೆ ಅನುಮಾನದ ರೋಗದಿಂದ ಅನೇಕ ಸುಂದರ ಸಂಸಾರಗಳು ಹಾಳಾಗಿವೆ. ಅನುಮಾನದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿ ಅನೇಕರ ಜೀವಗಳೇ ಹೋಗಿವೆ. ಕಲಬುರಗಿ ಜಿಲ್ಲೆಯಲ್ಲಿ ಅನುಮಾನದ ರೋಗಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದಾಳೆ. ಅವರಿಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಕೈತುಂಬಾ…

ಸುಳ್ಯ: ಅಜ್ಮೀರ್ ಝಿಯಾರತ್ ಟೂರ್ ಹೊರಟಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು

ಸುಳ್ಯ: ಸುಳ್ಯದ ವಿದ್ಯಾರ್ಥಿಯೊರ್ವ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಸುಳ್ಯ ಕರೀಂಬಿಲ ನಿವಾಸಿ ಇಬ್ರಾಹಿಂ ಸಖಾಫಿಯ ಪುತ್ರ ಸಿದ್ದೀಕ್ ಅಲ್ ಮದೀನಿ ಎಂದು ಗುರುತಿಸಲಾಗಿದೆ. ಪ್ರಸ್ತುತ ಉಪ್ಪಿನಂಗಡಿಯ ಸಮೀಪದ ಮೂಡಡ್ಕ ವಿದ್ಯಾ ಸಂಸ್ಥೆಯಲ್ಲಿ ಐದು…

error: Content is protected !!