ಚರಂಡಿಯಲ್ಲಿ ತೇಲಿಬಂತು ಕಂತೆ ಕಂತೆ ಹಣ, ಗಲೀಜು ಲೆಕ್ಕಿಸದೆ ಧುಮುಕಿದ ಜನ: ವೀಡಿಯೋ ನೋಡಿ
ರಸ್ತೆಯಲ್ಲಿ ಹೋಗುವಾಗ 1 ರೂಪಾಯಿ ಬಿದ್ದಿದ್ದರೂ ತೆಗೆದುಕೊಳ್ಳುತ್ತೇವೆ ಹೀಗಿರುವಾಗ ಸಾರ್ವಜನಿಕವಾಗಿ ಕಂತೆ ಕಂತೆ ಹಣ ನೀರಿನಲ್ಲಿ ತೇಲಿಬರುತ್ತಿದ್ದರೆ ಜನರು ಬಿಡುತ್ತಾರೆಯೇ, ಚರಂಡಿ ನೀರು ಗಲೀಜು ಎಂಬುದನ್ನೂ ಲೆಕ್ಕಿಸದೆ ಜನರು ಚರಂಡಿಗೆ ದುಮುಕಿದ್ದಾರೆ. ಚರಂಡಿಯೊಂದರಲ್ಲಿ ಹಣದ ರಾಶಿ ತೇಲಿಬಂದಿರುವ ಘಟನೆ ಪಾಟ್ನಾದಿಂದ 150…