SSLC ಪರೀಕ್ಷೆಯಲ್ಲಿ 580 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ನಡುಪದವಿನ ನಿಹಾಲ
ಮಂಗಳೂರು: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಶಾಲೆಯ ವಿದ್ಯಾರ್ಥಿನಿ ‘ನಿಹಾಲ’ 580 (ಶೇ.92.8%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಎ.ಪಿ ಇಸ್ಮಾಯಿಲ್ ಪೂಡಲ್ ರವರ ಮೊಮ್ಮಗಳಾದ ನಿಹಾಲ, ನಡುಪದವು ಪಟ್ಟೋರಿಯ…