dtvkannada

Month: April 2024

ಬಂಟ್ವಾಳ: ಸ್ನೇಹ ಅಂತ ಒಳಗೊಳಗೆ ಸ್ಕೇಚ್ಚು ಹಾಕ್ತಾರೋ; ಮಾತನ್ನು ನಿಜ ಗೊಳಿಸಿದ ಆಪ್ತಗೆಳೆಯ..!!

ಹಿಂದೂ ಯುವ ಸೇನೆಯ ಮುಖಂಡನಿಗೆ ಕುತ್ತಿಗೆಗೆ ಚೂರಿಯಿಂದ ಇರಿತ; ಆಸ್ಪತ್ರೆಗೆ ದಾಖಲು

ಬಂಟ್ವಾಳ: ತನ್ನ ಸ್ನೇಹಿತನೇ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಹಿಂದೂ ಸಂಘಟನೆಯ ಮುಖಂಡನನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಉದ್ಯಮಿ ಹಾಗೂ ಹಿಂದೂ ಯುವಸೇನೆಯ ಮುಖಂಡ, ಪುಷ್ಪರಾಜ್ ಎಂಬವರಿಗೆ ಚೂರಿಯಿಂದ ಇರಿದಿದ್ದು ಬಂಟ್ವಾಳದ ಜಕ್ರಿಬೆಟ್ಟು…

ಸಲ್ಮಾನ್ ಖಾನಿಗೆ ಎದುರಾದ ಕಂಟಕ; ಮನೆ ಮುಂದೆ ಶೂಟೌಟ್ ಮಾಡಿದ ಗ್ಯಾಂಗ್ ಸ್ಟಾರ್ ಟೀಂ ಅಂತಿಂತವರಲ್ಲ

“ಇದು ಬರೀ ಟ್ರೇಲರ್” ಎಂದು ಓಪನ್ ಆಗಿ ಸಾಮಾಜಿಕ ಜಾಲ ತಾಣಗಳಲ್ಲಿ ಚಾಲೆಂಜ್ ಹರಿಯಬಿಟ್ಟ ಗ್ಯಾಂಗ್ ಸ್ಟಾರ್ ನಾಯಕ

ಈ ಗ್ಯಾಂಗ್ ಚಾಲೆಂಜ್ ಹಾಕಿ ಈ ಮುಂಚೆ ಶೂಟೌಟ್ ಮಾಡಿ ಕೊಲೆಗೈದ ಸ್ಟಾರ್ ಯಾರೆಂದು ಕೇಳಿದರೆ ಬೆಚ್ಚಿ ಬಿಳ್ತೀರಿ; ದ ಕಂಪ್ಲೀಟ್  ಸ್ಟೋರಿ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ರವಿವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್‌ಸ್ಟ‌ರ್ ಲಾರೆನ್ಸ್ ಬಿಷ್ಟೋಯ್ ನ ಸಹೋದರ ಅನ್ನೋಲ್ ಬಿಷ್ಟೋಯ್ ವಹಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾರತದಲ್ಲಿ ವಾಂಟೆಡ್ ಆಗಿರುವ ಅನ್ನೋಲ್ ಅಮೆರಿಕದಲ್ಲಿ…

ಮಂಗಳೂರು: ನಮೋ ರೋಡ್ ಶೋ ವೇಳೆ ಯುವತಿಯನ್ನು ಪಟಾಯಿಸಲು ನೋಡಿದ ಯುವಕನಿಗೆ ಗೂಸಾ

ರೋಡ್ ಶೋ ನೋಡಲು ಬಂದ ಯುವಕನಿಂದ ಕಿತಾಪತಿ: ಯುವಕನ ಬೆನ್ನನ್ನು ಅಧೋಗತಿ ಮಾಡಿಬಿಟ್ಟ ಪತಿ ಮತ್ತು ತಂಡ..!!

ಮಂಗಳೂರು : ನಮೋ ರೋಡ್ ಶೋ ಮುಗಿದ ಬಳಿಕ ಯುವಕರ ತಂಡದ ಮಧ್ಯೆ ವಾಗ್ವಾದ ನಡೆದು, ಹೊಡೆದಾಟದ ಹಂತಕ್ಕೆ ತಲುಪಿದ ಘಟನೆ ಬಂಟ್ಸ್ ಹಾಸ್ಟೆಲ್‌ ಬಳಿ ನಡೆದ ಬಗ್ಗೆ ವರದಿಯಾಗಿದೆ. ಈ ಒಂದು ಘಟನೆ ನಡೆಯಲು ಕಾರಣ ಮಹಿಳೆಯೊಬ್ಬರಿಗೆ ಮೊಬೈಲ್ ನಂಬ‌ರ್…

ಉಪ್ಪಿನಂಗಡಿ: ಪಿಯುಸಿ ಫಲಿತಾಂಶ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಆಯಿಷತ್ ರಾಫಿಯ

ಹಳ್ಳಿ ಹುಡುಗಿಯ ಮುಂದಿನ ಕನಸು ಐಪಿಎಸ್

ಉಪ್ಪಿನಂಗಡಿ: ಪ್ರಸ್ತಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಡ್ಕ ಅಲ್ ಮುನವ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಆಯಿಷತುಲ್ ರಾಫಿಯ 568 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಇಡೀ ಊರೇ ಪ್ರಶಂಸೆ ವ್ಯಪಡಿಸಿದ್ದು ಮುಂದಕ್ಕೆ ಕೆ.ಎಸ್ ಅಥವಾ…

ಮಂಗಳೂರು: ಮೋದಿ ರೋಡ್ ಶೋ ವೇಳೆ ಪಕ್ಕದ ಗೋದಾಮಿನಲ್ಲಿ ಅಗ್ನಿ ಅವಘಡ..!!??

ಮಂಗಳೂರು: ನಗರದಲ್ಲಿ ನಡೆದ ಮೋದಿ ರೋಡ್ ಶೋ ಸಮೀಪ ಬಾರೀ ಅಗ್ನಿ ಅವಘಡ ಸಂಭವಿಸಿದ ಬಗ್ಗೆ ವರದಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮಂಗಳೂರಿನ ಲಾಲ್ ಬಾಗ್ ನ KSRTC ಬಸ್ಸು ತಂಗುದಾನ ದ ಎದುರುಗಡೆ ಯಿರುವ ಭಾರತ್ ಮಾಲ್…

ಮಂಗಳೂರು: ಕಡಲ ನಗರಕ್ಕೆ ತಲುಪಿದ ನರೇಂದ್ರ ಮೋದಿ; ಬಿಜಿಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

ಮೋದಿಯವರನ್ನು ನೋಡಲು ಬಂದ ಸಾವಿರಾರು ಕೇಸರಿ ಪಡೆ; ಕೇಸರಿ ಮಯವಾದ ನಮ್ಮ ಕುಡ್ಲ

ಮಂಗಳೂರು, ໖.14: ಲೋಕಸಭಾ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಚುನಾವಣೆಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ರವಿವಾರ ಜನಸಾಗರದ ನಡುವೆ ರಾತ್ರಿ ಹೊತ್ತು ರೋಡ್ ಶೋ ನಡೆಸಿದರು. ದಕ್ಷಿಣ ಕನ್ನಡ…

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ; ಸಲ್ಮಾನ್ ಖಾನ್ ರನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದಿದ್ದ ಗ್ಯಾಂಗ್ ಸ್ಟಾರ್

ಮುಂಬಯಿ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಮುಂಜಾನೆ 5 ಗಂಟೆಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದ್ದು ಸಲ್ಮಾನ್ ಖಾನ್ ಮನೆ ಮುಂದೆ ಪೊಲೀಸರು ದಂಡೆ ಬಂದು ಸೇರಿಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ…

ಮಂಗಳೂರು: ವ್ಯಕ್ತಿಗೆ ಚೂರಿ ಇರಿತ, ಆರೋಪಿ ಪರಾರಿ; ರಾಜಕೀಯ ಡೊಂಬರಾಟದ ಚರ್ಚೆ ಚೂರಿ ಇರಿತದಲ್ಲಿ ಅಂತ್ಯ

ಸಂಜೆ ಏಳು ಗಂಟೆಗೆ ರಾಜಕೀಯ ಕುರಿತು ನಡೆದ ಚರ್ಚೆ; ಒಂಭತ್ತು ಗಂಟೆಗೆ ಹೊಟ್ಟೆಗೆ ಬಿತ್ತು ಚೂರಿ..!!?

ಮಂಗಳೂರು: ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ರಾತ್ರಿ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದವರು ಬೋಳಾರದ ಕಾಂತಿ ಹೇರ್‌ಡ್ರೆಸ್ಸಸ್‌ನ ಮಾಲಕ ಎಲ್ವಿನ್ ವಿನಯ್ ಕುಮಾರ್ (65) ಎಂದು ಗುರುತಿಸಲಾಗಿದೆ. ಕೇರಳ…

ಮಂಗಳೂರು: ನಾಳೆ ಕಡಲ ನಗರಿಗೆ ಪ್ರಧಾನಿ ನರೇಂದ್ರ ಮೋದಿ; ರೋಡ್ ಶೋದ ಸಮಯ ಬದಲಾವಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಗರದ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ನಿಂದ ನವಭಾರತ ಸರ್ಕಲ್ ವರೆಗೆ ನಡೆಯುವ ರೋಡ್ ಶೋ ಸಮಯ ಬದಲಾವಣೆಯಾಗಿದೆ. ರವಿವಾರ ರಾತ್ರಿ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ…

💥BREAKING NEWS💥

ಪುತ್ತೂರು: ಸಿ.ಎಂ ಚುನಾವಣಾ ಪ್ರಚಾರ ಸಭೆ ಮುಂದೂಡಿಕೆ- ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಸಿ.ಎಂ ಚುನಾವಣಾ ಪ್ರಚಾರ ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದಾರೆ. ಎಪ್ರಿಲ್ ೧೬ ರಂದು ನಡೆಯಬೇಕಾಗಿದ್ದ ಚುನಾವಣಾ ಪ್ರಚಾರ ಸಭೆ ಬಹಳ ಅದ್ದೂರಿಯಾಗಿ ಸಿಎಂ ಸಹಿತ ಡಿಕೆಶಿ ಸಹಿತ ಹಲವು…

error: Content is protected !!