dtvkannada

ಬಿಜೆಪಿಯ ಜನಸಂಕಲ್ಪ ಯಾತ್ರೆ; ಬೊಮ್ಮಾಯಿ ಮತ್ತು ಬಿ.ಎಸ್.ವೈ ಗೆ ಎರಡು ಸವಾಲೆಸೆದ ಸಿದ್ದರಾಮಯ್

ಬೆಂಗಳೂರು:ಬಿಜೆಪಿಯ ಜನಸಂಕಲ್ಪ ಯಾತ್ರೆ ಬಗ್ಗೆ ಮಾಜಿ ಸಿ.ಎಂ ಕಾಲೆಳೆದಿದ್ದಾರೆ.ತನ್ನ ಮುಖಪುಟದಲ್ಲಿ ಪೋಸ್ಟ್ ಹಾಕಿದ ಸಿದ್ದರಾಮಯ್ಯ ಜನ ಸಂಕಲ್ಪ ಯಾತ್ರೆ ಹೊರಟಿರುವ ಮಾಜಿ ಸಿ.ಎಂ ಯಡಿಯೂರಪ್ಪ ಮತ್ತು ಹಾಲಿ ಸಿ.ಎಂ ಬೊಮ್ಮಾಯಿಗೆ ಎರಡು ಪ್ರಶ್ನೆಗಳನ್ನು ಕೇಳುವ ಮೂಲಕ ಸವಾಲ್ ಹಾಕಿದ್ದಾರೆ.ಸಿದ್ದರಾಮಯ್ಯ ಎಸೆದ ಸವಾಲುಗಳು.…

ಮಂಗಳೂರು: ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನಿಸಿದ ಹಿಂದೂ ಯುವಕರು; ಮೂವರು ಆರೋಪಿಗಳ‌ ಬಂಧನ

ಮಂಗಳೂರು: ಜಂಕ್ಷನ್ ನಲ್ಲಿ ಶಾರದೋತ್ಸವಕ್ಕೆ ಹಾಕಿದ್ದ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ದಿನಾಂಕ…

ಪುತ್ತೂರು: ಹಿಂದೂ ಯುವತಿಯ ಮೇಲೆ ದೌರ್ಜನ್ಯ ಪ್ರಕರಣ; ಆರೋಪಿ ಬಂಧನ

ವಿಟ್ಲ: ಪುನಚ ಗ್ರಾಮ ಪಂಚಾಯತ್ ಕಚೇರಿಗೆ ಬಂದಿದ್ದ ಮಹಿಳೆಯೊಬ್ಬರ ಕೈ ಹಿಡಿದೆಳೆದು ದೌರ್ಜನ್ಯ ಎಸೆದ ಆರೋಪದಲ್ಲಿ ಪುನಚ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಪಂಚಾಯತ್ ಗೆ ತೆರಳಿದ್ದ ಹಿಂದೂ ಯುವತಿಯ ಕೈ ಹಿಡಿದು ಎಳೆದಿದ್ದಾರೆಂದು ಆರೋಪಿಸಿ ಮಹಿಳೆ…

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಯಾಗಿ ಇಂಜಿನಿಯರ್ ಮಹಮ್ಮದ್ ರಿಯಾಝ್ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಂಜಿನಿಯರ್ ಮಹಮ್ಮದ್ ರಿಯಾಜ್‌ರವರನ್ನು ನೇಮಕ ಮಾಡಲಾಗಿದೆ. ರಿಯಾಜ್ ರವರು ಈಗಾಗಲೇ ಪುತ್ತೂರು ನಗರ ಸಭಾ ಸದಸ್ಯರು ಮತ್ತು ಯಂಗ್ ಬ್ರಿಗೇಡ್ ನಲ್ಲಿ ತನ್ನನ್ನು ತಾನು ಸಕ್ರೀಯರಾಗಿಸಿ ಕೊಂಡಿದ್ದಾರೆ. ರಿಯಾಝ್ ರವರು ಮುಂಚೂಣಿಯಲ್ಲಿ…

ಉಡುಪಿಯ ವ್ಯಕ್ತಿ ಕುವೈಟ್‌ನಲ್ಲಿ ಹೃದಯಾಘಾತದಿಂದ ನಿಧನ

ಉಡುಪಿ: ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಎಂದು ತಿಳಿದು ಬಂದಿದೆ. ನಿನ್ನೆ ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ…

ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಆಸ್ಪತ್ರೆಗೆ ದಾಖಲು

ಬೆಂಗಳೂರು: ಎದೆ ನೋವಿನಿಂದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹಂಸಲೇಖ ರವರನ್ನು ನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲ ತಿಳಿಸಿವೆ. ಅದೇ ರೀತಿ ಅಭಿಮಾನಿಗಳ್ಯಾರು ಕೂಡ…

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಶಂಕೆ

ಪಡುಬಿದ್ರಿ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಸಂಶಯಾಸ್ಪದವಾಗಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಪಡುಬಿದ್ರಿಯ ಪಣಿಯೂರಿನಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಕ್ಷಿತ (24) ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು ಪೊಲೀಸರು…

ಇಂಡಿಯನ್ ಗ್ರ್ಯಾಂಡ್ ಮುಫ್ತಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು

ಕಲ್ಲಿಕೋಟೆ: ನಿನ್ನೆ ಹಠಾತ್ ಆಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಕ್ ಅಬೂಬಕ್ಕರ್ ಅಹ್ಮದ್ ರವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಉಸ್ತಾದ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದಂತೆ ತನ್ನ ಅಭಿಮಾನ ಬಳಗ, ಹಿತೈಷಿ ಶಿಷ್ಯವೃಂದ, ಕೋಟ್ಯಾಂತರ ಮಂದಿಗಳು…

ಪುತ್ತೂರು: ಹಣಕೊಟ್ಟು ಲೈಸನ್ಸ್ ರಿನಿವಲ್ ಮಾಡಿಸದೇ ಸತಾಯಿಸುತ್ತಿದ್ದ ಬ್ರೋಕರ್; ಕೇಳಲು ಹೋದ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಬ್ರೋಕರ್

ಪುತ್ತೂರು: ದುಡ್ಡು ಪಡೆದುಕೊಂಡು ಗ್ರಾಹಕ ಇಮ್ತಿಯಾಜ್ ಮತ್ತು ಹಕೀಮ್ ಎಂಬವರ ಲೈಸನ್ಸ್ ರಿನಿವಲ್ ಮಾಡಿಸದೇ ಸತಾಯಿಸಿ ತದ ನಂತರ ಗ್ರಾಹಕ ಹಕೀಮ್ ಬ್ರೋಕರ್ ರಂಜನ್ (ಬುಲ್ಲ) ರವರಲ್ಲಿ ಕೇಳಲು ಹೋದಾಗ ರಂಜನ್ ರವರು ಹಕೀಮ್ ಮತ್ತು ಇಮ್ತಿಯಾಜ್‌ನ ಮೇಲೆ ಹಲ್ಲೆ ನಡೆಸಿದ…

ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಪ್ರದೇಶದ ಮಾಜಿ ಸಿ.ಎಂ ವಿಧಿವಶ

ಹೊಸದಿಲ್ಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಗುರುಗ್ರಾಮದ ಮೇದಾಂತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತಪಟ್ಟ ಮುಲಾಯಂ ಸಿಂಗ್ ಯಾದವ್ (82) ಅವರು ಉಸಿರಾಟದ ಸಮಸ್ಯೆ ಹಾಗೂ ರಕ್ತದೊತ್ತಡದಿಂದಾಗಿ ಆಗಸ್ಟ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದು ಅಕ್ಟೋಬರ್…

error: Content is protected !!