ಉಡುಪಿ: ಟ್ಯಾಂಕರ್-ಸ್ಕೂಟರ್ ಭೀಕರ ಅಪಘಾತ; ಓರ್ವ ಸ್ಪಾಟ್ ಡೆತ್, ಮತ್ತೋರ್ವ ಗಂಭೀರ..!
ಉಡುಪಿ: ಸ್ಕೂಟರ್‌ಗೆ ಪೆಟ್ರೋಲ್ ಟ್ಯಾಂಕರ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ನಡೆದಿದೆ. ಕಾಪು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಸ್ಕೂಟರ್‌ಗೆ…