ಯೂತ್ ಫ್ರೆಂಡ್ಸ್ ಮೈದಾನಿಮೂಲೆ ಇದರ ಆಶ್ರಯದಲ್ಲಿ ಬಂಧುತ್ವ ಕಾರ್ಯಕ್ರಮ ಮತ್ತು ಸೌಹಾರ್ದ ಇಫ್ತಾರ್ ಕೂಟದ ಜೊತೆ ಸನ್ಮಾನ ಕಾರ್ಯಕ್ರಮ
ದ್ವೇಷ ಅಳಿಯಲಿ ಶಾಂತಿ ಅರಳಲಿ, ಪ್ರೀತಿ ಉಳಿಯಲಿ ಬದುಕು ನಗಲಿ ಎಂಬ ಘೋಷವಾಕ್ಯದೊಂದಿಗೆ ಸೌಹಾರ್ದ ಕೂಟಕ್ಕೆ ಸಾಕ್ಷಿಯಾಗಲಿರುವ ಮೈದಾನಿ ಮೂಲೆ ಜುಮಾ ಮಸೀದಿ
ಪುತ್ತೂರು: ಯೂತ್ ಫ್ರೆಂಡ್ಸ್ ಮೈದಾನಿ ಮೂಲೆ ಇದರ ಆಶ್ರಯದಲ್ಲಿ ಬಂಧುತ್ವ ಕಾರ್ಯಕ್ರಮ ಮತ್ತು ಸೌಹಾರ್ದತೆಯ ಇಫ್ತಾರ ಕೂಟದ ಜೊತೆ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇಂದು ಏಪ್ರಿಲ್ 5ರಂದು ಸಂಜೆ 4 ಗಂಟೆಗೆ ಮೈದಾನಿ ಮೂಲೆ ಜುಮ್ಮಾ ಮಸೀದಿ ವಠಾರದಲ್ಲಿ…