ಚೆನ್ನಾವರ ನಿವಾಸಿ ಪ್ರಗತಿ ಪರ ಕೃಷಿಕ ಇಸ್ಮಾಯಿಲ್ ಕುಂಡಡ್ಕ ಹೃದಯಾಘಾತದಿಂದ ನಿಧನ
ಬೆಳ್ಳಾರೆ: ಚೆನ್ನಾವರ ಕುಂಡಡ್ಕ ನಿವಾಸಿ ಇಸ್ಮಾಯಿಲ್(70) ಎಂಬವರು ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಪ್ರಗತಿಪರ ಕೃಷಿಕರಾಗಿರುವ ಇಸ್ಮಾಯಿಲ್ ರವರು ಇಂದು ಬೆಳಗ್ಗೆ ಮನೆಯ ಅಂಗಳದಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ, ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದು…