ಬೆಳ್ಳಾರೆ: ಚೆನ್ನಾವರದ ಕುಂಡಡ್ಕದಲ್ಲಿ ಪೊಡಿ ಕಳ್ಳರ ಕಾಟ; ರಾಶಿ ಪಾಡ್ನ ಬಜ್ಜೈ ಬುಕ್ಕ ತಾರಾಯಿ ಮುಕ್ಳೇನ ಟಾರ್ಗೆಟ್..!!??
ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕಳ್ಳರನ್ನು ಹಿಡಿಯಲು ಕಾಯುತ್ತಿರುವ ಸಾರ್ವಜನಿಕರು
ರಾತ್ರೆ ಬಲಿ ಬರ್ಪುಣ ಭೂತ ಆಂಡಲಾ ಕಣ್ಣುಗು ತೋಜುಂಡು ಕಳ್ವೆರ್ ತಿಕ್ಕುಜೆರ್- ಕಳ್ಳರನ್ನು ಹಿಡಿಯುವ ಸಂಘದ ನಾಯಕ
ಬೆಳ್ಳಾರೆ: ಚೆನ್ನಾವರದ ಕುಂಡಡ್ಕದಲ್ಲಿ ಪೊಡಿ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಳ್ಳರನ್ನು ಹಿಡಿಯಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯಬೇಕಾದ ದುಸ್ಥಿತಿ ಬಂದೊದಗಿದೆ. ಪ್ರಗತಿಪರ ಕೃಷಿಕರು ಇರುವ ಈ ಒಂದು ಏರಿಯಾದಲ್ಲಿ ರಾತ್ರಿಯಾಗುತ್ತಿದ್ದಂತೆ ಕಳ್ಳರ ಕಿತಾಪತಿ ಶುರುವಾಗುತ್ತಿದ್ದು…