ಉಪ್ಪಿನಂಗಡಿ: ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ ಜಾಗವನ್ನು ಖಾಸಗಿಯೊಬ್ಬರು ಅತಿಕ್ರಮಿಸಿದ ವಿರುದ್ಧ ಪ್ರತಿಭಟನಾ ಸಭೆ
ತಹಸೀಲ್ದಾರ್ ಭೇಟಿಗೆ ಪಟ್ಟು ಹಿಡಿದ ಪ್ರತಿಭಟನಕಾರರು; ತಹಸೀಲ್ದಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಉಪ್ಪಿನಂಗಡಿ: ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಅಂಬೇಡ್ಕರ್ ಭವನಕ್ಕಾಗಿ ಕಾದಿರಿಸಿದ ಸ್ಥಳವನ್ನು ಖಾಸಗಿಯೊಬ್ಬರು ವಶಪಡಿಸಿದನ್ನು ಖಂಡಿಸಿ ಅಂಬೇಡ್ಕರ್ ದಲಿತ ಸಂಘರ್ಷ ವತಿಯಿಂದ ಬೃಹತ್ ಪ್ರತಿಭಟನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮುಂಬಾಗ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಂಬೇಡ್ಕರ್ ವಾದ ಮುಖಂಡ ದಲಿತರ…