dtvkannada

ಪಾಣೆಮಂಗಳೂರು: ಜ್ವರ ಭಾದಿಸಿ ಕೋಮಾದಲ್ಲಿದ ಏಳು ವರ್ಷದ ಪುಟ್ಟ ಬಾಲಕಿ ಸಲ್ಮಾ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಮಂಗಳೂರು: ಜ್ವರ ಭಾದಿಸಿ ಕೋಮಾದಲ್ಲಿದ ಕುಕ್ಕಾಜೆಯ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕುಕ್ಕಾಜೆ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ. ದಿನಗಳ ಹಿಂದೆ ಜ್ವರ ಭಾದಿತಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಬಾಲಕಿ ಕೋಮಾಕ್ಕೆ ತಳುಪಿದ್ದು ಇದೀಗ ಚಿಕಿತ್ಸೆ…

ಪುತ್ತೂರು: ಮಾಡಾವಿನ ಮಹಿಳೆ ಹೆರಿಗೆ ಸಂದರ್ಭ ಆಸ್ಪತ್ರೆಯಲ್ಲಿ ದಾರುಣ ಮೃತ್ಯು

ಪುತ್ತೂರು: ಮೂಲತಃ ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದ ಮರ್ಹೂಮ್ ಅಬುಬಕ್ಕರ್ ಪಟ್ಲಮೂಲೆ ರವರ ಮಗ ಮಾಡಾವು ನಿವಾಸಿಯಾಗಿರುವ ಗಲ್ಫ್ ನ ಒಮಾನ್ ನಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಕ್ ರವರ ಪತ್ನಿ ಎರಡು ಪುಟ್ಟ ಮಕ್ಕಳ ತಾಯಿ ಹೆರಿಗೆ ಸಂದರ್ಭ ಮೃತಪಟ್ಟ ಬಗ್ಗೆ ವರದಿಯಾಗಿದೆ.…

SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆರವರ ಸಹೋದರ ಹೃದಯಾಘಾತದಿಂದ ನಿಧನ

ಮಂಗಳೂರು: SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ರವರ ಸಹೋದರ ನಾಸೀರ್ ತುಂಬೆ ರವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಮೃತ ನಾಸಿರ್‌ರವರು ಮುಸ್ಲಿಂ ಸಮುದಾಯ ಹಾಗೂ ಎಲ್ಲಾ ಪಕ್ಷ ಸಂಘಟನೆ ಹೊರತು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು ಎನ್ನಲಾಗಿದೆ.…

ಬ್ರೈಟ್ ಭಾರತ್ ವತಿಯಿಂದ ಪುತ್ತೂರಿನ ಪ್ರಜ್ಞಾ ಆಶ್ರಮಕ್ಕೆ ಅಕ್ಕಿ ವಿತರಣೆ ಹಾಗೂ ವಿಲ್ ಚಯರ್ ಹಸ್ತಾಂತರ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ವತಿಯಿಂದ, ಪುತ್ತೂರಿನ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ವಿಲ್ ಚಯರ್ ಹಸ್ತಾಂತರ ಹಾಗು ಆಶ್ರಮದ ಭಿನ್ನ ಸಾಮರ್ಥ್ಯದ ರೋಗಿಗಳಿಗೆ ಸಿಹಿತಿಂಡಿ ಹಾಗು ಅಕ್ಕಿ ವಿತರಣಾ ಕಾರ್ಯಕ್ರಮವು, ಇಂದು ಆಶ್ರಮದ ವಠಾರದಲ್ಲಿ ನಡೆಯಿತು. ಇಂದು ಪ್ರಜ್ಞಾ ಆಶ್ರಮಕ್ಕೆ…

ಕರ್ನಾಟಕ: ಹುಲಿ ಉಗುರು ಮತ್ತು ವನ್ಯಜೀವಿಗಳ ದೇಹದಭಾಗ ಹೊಂದಿರುವವರಿಗೆ ಗಡುವು ಕೊಟ್ಟ ಸಚಿವ ಈಶ್ವರ ಖಂಡ್ರೆ

ನಿಮ್ಮ ಮನೆಯಲ್ಲಿ ಕಾಡುಪ್ರಾಣಿಗಳ ಅಂಗಾಂಗಳು ಇದ್ದರೆ ಇಂದೇ ಎಚ್ಚೆತುಕೊಳ್ಳಿ; ಇಷ್ಟು ಮಾಡಿ ಜೈಲುಪಾಲಾಗುವುದನ್ನು ತಪ್ಪಿಸಿಕೊಳ್ಳಿ

ಬೆಂಗಳೂರು: ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಹುಲಿ ಉಗುರಿನ ಆಭರಣ ಹೊಂದಿದ ಪ್ರಕರಣಗಳಿಗಾಗಿ ಕಾನೂನು ಕ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಮಧ್ಯೆ, ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರಿಗೆ ಸಣ್ಣ ರಿಲೀಫ್ ನ್ನು ನೀಡಲಾಗಿದೆ. ಯಾರಬಲಿಯಾದರುಇಂತಹ ವಸ್ತುಗಳಿದ್ದರೆ ತಕ್ಷಣ…

ನವೆಂಬರ್ 5ಕ್ಕೆ ಪುತ್ತೂರಿನಲ್ಲಿ ಕರ್ನಾಟಕ ಅಶ್ರಫ್ ಒಕ್ಕೂಟದ ಸಮಾವೇಶ

ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಲಿದ್ದಾರೆ ಸಾವಿರಾರು ಅಶ್ರಫ್’ಗಳು

ಹತ್ತೂರಿನ ಅಶ್ರಫ್’ಗಳ ಸಮಾಗಮಕ್ಕೆ ಸಾಕ್ಷಿಯಾಗಲಿದೆ ಪುತ್ತೂರು

ಪುತ್ತೂರು: ಹತ್ತೂರಿನ ಅಶ್ರಫ್ ಹೆಸರಿವರು ಒಂದೆಡೆ ಸೇರುವ ಅಪೂರ್ವ ಸಂಗಮವೊಂದಕ್ಕೆ ಇದೇ ಬರುವ ನವೆಂಬರ್ 5ರಂದು ಪುತ್ತೂರು ಸಾಕ್ಷಿಯಾಗಲಿಕ್ಕಿದೆ. ಕೇರಳದಲ್ಲಿ ಯಶಸ್ವಿ ಸಾಮಾಜಿಕ ಕೆಲಸಗಳ ಮೂಲಕ, ಸಮಾಜಮುಖಿಯಾಗಿ ತೊಡಗಿಸಿಕೊಂಡ ಅಶ್ರಫ್ ಹೆಸರಿನವರ “ಅಶ್ರಫ್ ಒಕ್ಕೂಟ” ಸಂಘಟನೆಯೂ, ಇದೀಗ ಕರ್ನಾಟಕದಲ್ಲಿ ಕೂಡ ಅಸ್ತಿತ್ವಗೊಂಡಿದ್ದು,…

“ವಿಷನ್ ಇಂಡಿಯಾ” ಸ್ಕೀಂ ಸಂಸ್ಥೆಗೆ ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ ನ “ಬೆಸ್ಟ್ ಇನ್ವೆಸ್ಟ್ಮೆಂಟ್ ಕಂಪನಿ ಆಫ್ ದಿ ಇಯರ್” ಪ್ರಶಸ್ತಿ

ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿದ, ಜಿಲ್ಲೆಯ ವಿಶ್ವಾಸಾರ್ಹ ಸಂಸ್ಥೆಯಾದ ವಿಷನ್ ಇಂಡಿಯಾ ಸೇವಿಂಗ್ ಸ್ಕೀಂ ಕಂಪೆನಿ, ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ ನ 2023 ರ “ಬೆಸ್ಟ್ ಇನ್ವೆಸ್ಟ್ಮೆಂಟ್ ಕಂಪನಿ ಆಫ್ ದ ಇಯರ್” ಪ್ರಶಸ್ತಿಗೆ ಆಯ್ಕೆಯಾಗಿದೆ.…

ಪುತ್ತೂರು: ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಸಿಟೌಟಿನ ಮೇಲ್ಚಾವಣಿ ಕುಸಿತ

ಅರಿಯಡ್ಕದ ಸೆಂಟ್ರಿಂಗ್ ಶೇಖರ ದಾರುಣ ಮೃತ್ಯು; ಪ್ರಕರಣ ದಾಖಲು..!!

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ಮನೆಯ ಸಿಟೌಟಿನ ಮೇಲ್ಚಾವಣಿ ಕುಸಿದು ಬಿದ್ದು ಕೆಲಗಡೆ ಕೆಲಸ ನಿರ್ವಹಿಸುತ್ತಿದ್ದ ಸೆಂಟ್ರಿಗ್ ಕೆಲಸದ ಶೇಖರ ಕುಲಾಲ್ ಹಾಗೂ ಕಾಂಟ್ರಾಕ್ಟರ್ ಸಂಜೀವ ಮೊಗೇರ ಎಂಬವರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಶೇಖರ್ ಕುಲಾಲ್ ಅವರನ್ನು ಆಸ್ಪತ್ರೆಗೆ…

ನೀವು ಬಾಡಿಗೆ ಮನೆಯಲ್ಲಿದ್ದೀರಾ ಹಾಗಾದರೆ ನಿಮಗೊಂದು ಸುವರ್ಣಾವಕಾಶ; ಬ್ರೈಟ್ ಭಾರತ್ ಪರಿಚಯಿಸುತ್ತಿರುವ ವಿಭಿನ್ನ ರೀತಿಯ ಯೋಜನೆ

ಸೇರಿದ ಪ್ರತಿಯೊಬ್ಬರಿಗೂ ಖಚಿತ ಬಹುಮಾನದೊಂದಿಗೆ ನಡೆಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್

ನಾಲ್ಕು ಮನೆಯ ಜೊತೆಗೆ ಕೊಂಡೊಯ್ಯಿರಿ ಚಿನ್ನ ವಜ್ರ ಕಾರು ಹಾಗೂ ಎಂಟು ಟೂವೀಲರ್ ಗಳ ಜೊತೆಗೆ ಲಕ್ಷ ಲಕ್ಷ ಹಣಗಳು

ಪುತ್ತೂರು: ಪುತ್ತೂರು ಸುಳ್ಯ ಬೆಳ್ತಂಗಡಿ, ಮಡಿಕೇರಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ…

ಪುತ್ತೂರು: ಬಡವರ ಪಾಲಿಗೆ ವರದಾನವಾಗುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರ; ನನ್ನ ಕ್ಷೇತ್ರದಲ್ಲಿ ನೀರು,ಕರೆಂಟ್,ಮನೆ, ಇಲ್ಲದೇ ಯಾರು ಇರಬಾರದು -ಶಾಸಕ ಅಶೋಕ್ ರೈ*

ಡೋರ್ ನಂಬರ್ ಇಲ್ಲದವರಿಗೂ ಕುಡಿಯುವ ನೀರನ್ನ ಕೊಡಿ: ಪಿಡಿಒಗಳಿಗೆ ಶಾಸಕರ ಸೂಚನೆ

ಪುತ್ತೂರು: ಅಂಗಡಿಯಿಂದ ಯಾವುದೇ ಸಾಮಾನು ತರುವುದಾದರೆ ಅಂಗಡಿಯವ ಡೋರ್ ನಂಬರ್ ಕೇಳುವುದಿಲ್ಲ, ಆರ್‌ಟಿಸಿ ಕೇಳುವುದಿಲ್ಲ, ರೇಶನ್ ಕಾರ್ಡು ಕೂಡಾ ಬೇಕಾಗಿಲ್ಲ ದುಡ್ಡು ಕೊಟ್ರೆ ಯಾವ ಅಂಗಡಿಯವರು ಬೇಕಾದ್ರೂ ಸಾಮಾನು ಕೊಡ್ತಾರೆ ಅದೇ ರೀತಿ ಕುಡಿಯುವ ನೀರನ್ನು ಗ್ರಾಪಂ ಮನೆ ಇದ್ದವರಿಗೆ ಕಡ್ಡಾಯವಾಗಿ…

error: Content is protected !!