dtvkannada

ವಿಷನ್ ಇಂಡಿಯಾ ಸಂಸ್ಥೆ ತಂದಿದೆ ಹೊಸ ಉಳಿತಾಯ ಯೋಜನೆ; ಅದೃಷ್ಟಶಾಲಿ ಸದಸ್ಯರಿಗೆ ಸಿಗುತ್ತೆ ಬಂಪರ್ ಬಹುಮಾನಗಳು!

ಬಡವರ ಕನಸನ್ನು ನನಸಾಗಿಸಲಿದೆ ವಿಷನ್ ಇಂಡಿಯಾ ಸಂಸ್ಥೆ: 6 ಮನೆ, ಹಲವಾರು ಬೈಕ್, 2 ಕಾರು, ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ನಿಮ್ಮದಾಗಿಸುವ ಸುವರ್ಣವಕಾಶ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮಾಡಿ – 9591366216 ಮಂಗಳೂರು: ಮಧ್ಯಮ ವರ್ಗದ ಜನತೆಯ ಕನಸಿನ…

ಉಪ್ಪಿನಂಗಡಿ: ತನ್ನ ಮಗಳನ್ನೇ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ನೀಚ ತಂದೆ; ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಉಪ್ಪಿನಂಗಡಿ: ಓರ್ವ ತಂದೆ ತನ್ನ ಮಗಳನ್ನೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ತನ್ನ ಮಗಳನ್ನು ಬ್ಲಾಕ್ ಮೆಲ್ ಮಾಡಿ ನಿರಂತರ ಅತ್ಯಾಚಾರ ನಡೆಸಿ ಮಗಳನ್ನು 5 ತಿಂಗಳ ಗರ್ಭಿಣಿಯಾಗಿಸಿದ ನೀಚ…

ಬಂಟ್ವಾಳ: ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ; ಚಾಲಕ ಮೃತ್ಯು

ಬಂಟ್ವಾಳ: ರೋಗಿಯನ್ನು ಕೊಂಡೊಯುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆಗಳು ಬಂಟ್ವಾಳ ಸಮೀಪದ ವಗ್ಗ ಎಂಬಲ್ಲಿ ಇದೀಗ ಸಂಭವಿಸಿದೆ.ಮೃತಪಟ್ಟ ಚಾಲಕನನ್ನು ಗುರುವಾಯನಕೆರೆ ನಿವಾಸಿ ಶಬೀರ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಿಂದ ರೋಗಿಯೊಬ್ಬರನ್ನು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಬಂಟ್ವಾಳ…

ಕಡಬ: ವರನ ಕುಟುಂಬದಿಂದ, ವಧುವಿಗೆ ಬಂದಿದ್ದ ಗಿಫ್ಟ್ ನೋಡಿ ಮದುವೆ ನಿಶ್ಚಿತಾರ್ಥ ರದ್ದು ! ಕಡಬ ತಾಲೂಕಿನಲ್ಲಿ ಈಗೊಂದು ಘಟನೆ

ವರದಿ- ಕಮಲೇಶ್ ಸುಬ್ರಮಣ್ಯ ಸಾಮಾನ್ಯವಾಗಿ ಕೇರಳ, ಕರ್ನಾಟಕ ಭಾಗದಲ್ಲಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಆಹಾರದಿಂದ ಹಿಡಿದು ಆಚರಣೆಗಳೆಲ್ಲವೂ ಸಂಭ್ರಮದಲ್ಲೇ ಮಾಡುತ್ತಾರೆ. ನಿಶ್ಚಿತಾರ್ಥ, ಮದುವೆ ಅಂದರೆ ಸಾಕು ಮನೆಯವರಿಗೆ, ಕುಟುಂಬದವರಿಗೆ ಎಲ್ಲಿಲ್ಲದ ಖುಷಿ. ಕೆಲವೊಂದು ಬಾರಿ ಕೆಲವೊಂದು ಅಡಚಣೆಗಳಿಂದ ಮದುವೆ/ನಿಶ್ಚಿತಾರ್ಥ ಕ್ಯಾನ್ಸಲ್…

ಶಿವಮೊಗ್ಗ: ಒಂದು ಗಂಟೆಗಳ ಕಾಲ ಪೊಲೀಸ್ ಅಧಿಕಾರಿಯಾದ 8 ರ ಪೋರ ಆಜಾನ್ ಖಾನ್

ಪೊಲೀಸ್ ವಾಹನದಲ್ಲೇ ಬಂದು ಅಧಿಕಾರ ಸ್ವೀಕಾರ; ಪುಟ್ಟ ಬಾಲಕನಿಗೆ ಈ ಹುದ್ದೆ ನೀಡಲು ಕಾರಣವೇನು ಗೊತ್ತಾ

ಶಿವಮೊಗ್ಗ: ದೊಡ್ಡಪೇಟೆ ಠಾಣೆಯಲ್ಲಿ ಒಂದು ಗಂಟೆಗಳ ಕಾಲ 8 ವರ್ಷದ ಬಾಲಕ PI ಹುದ್ದೆಯನ್ನು ಅಲಂಕರಿಸುವ ಮೂಲಕ ದೊಡ್ಡ ಪೇಟೆ ಪೊಲೀಸ್ ಠಾಣೆಯ ಅತೀ ಕಿರಿಯ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಅಜಾನ್ ಖಾನ್ ಪಾತ್ರರಾಗಿದ್ದಾನೆ. ಹೃದಯ ಸಂಬಂಧಿತ ಕಾಯಿಲೆಯಿಂದ ಬಳಳುತ್ತಿರುವ…

ಬೆಂಗಳೂರು: ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಶಾಸಕ ಅಶೋಕ್ ರೈ ಮಾತುಕತೆ

ಮೆಡಿಕಲ್‌ ಕಾಲೇಜು, ಎಸ್ಪಿ ಕಚೇರಿ ಸ್ಥಳಾಂತರ, ಶ್ರೀ ಮಹಾಲಿಂಗೇಶ್ವರ ದೇವಳಾಯದ ಜೀರ್ಣೋದ್ದಾರ ವಿಚಾರ ಪ್ರಸ್ತಾಪ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈಯವರು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿ ಪುತ್ತೂರು ಕ್ಷೇತ್ರದ ಅಭಿವೃದ್ದಿಗೆ ಸಂಬಂದಿಸಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.ಪ್ರಮುಖವಾಗಿ ಪುತ್ತೂರಿಗೆ ಸರಕಾರಿ…

ಪುತ್ತೂರು:ಅರಿಯಡ್ಕ ದರ್ಖಾಸಿನ ಪ್ರಗತಿಪರ ಕೃಷಿಕ ಮುಹಮ್ಮದ್ ನಿಧನ

ಕುಂಬ್ರ: ಶೇಖಮಲೆಯ ಸಮೀಪದ ಅರಿಯಡ್ಕ ಜಮಾಅತ್ ಗೆ ಒಳಪಟ್ಟ ದರ್ಖಾಸ್ ನಿವಾಸಿಯಾಗಿರುವ ಎ.ಆರ್. ಅಬ್ದುಲ್ ರಹಿಮಾನ್, ಎ‌‌.ಆರ್.ಇಬ್ರಾಹಿಂ, ಮತ್ತು ಎ.ಆರ್. ಸಂಶುದ್ದೀನ್ ರವರ ತಂದೆ ಮುಹಮ್ಮದ್ ರವರು ಇದೀಗ ಹೃದಯಾಘಾತದಿಂದ ನಿಧನರಾದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಇವರಿಗೆ ಸುಮಾರು 83 ವರ್ಷ ವಯಸ್ಸಾಗಿದ್ದು…

ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

ಸವಣೂರು: ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಹಿದಾಯತುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಅಸಯ್ಯಿದ್ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ದುವಾ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಚಾಪಲ್ಲ…

ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ; ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಕೊಡುಗೆ ಅವರ್ಣನೀಯ- ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ

ಸವಣೂರು: ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಹಿದಾಯತುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಅಸಯ್ಯಿದ್ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ದುವಾ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಚಾಪಲ್ಲ…

ಸಜಿಪ ನೂರಿಯ್ಯ ಕೇಂದ್ರ ಮದ್ರಸದಲ್ಲಿ ಸಂಭ್ರಮದ 77 ನೇ ಸ್ವಾತಂತ್ರೋತ್ಸವ ಆಚರಣೆ

ಅಗಸ್ಟ್ 15 ಮಂಗಳವಾರ ಬೆಳಿಗ್ಗೆ 7 ಘಂಟೆಗೆ ಸರಿಯಾಗಿ ನೂರಿಯ್ಯ ಕೇಂದ್ರ ಮದ್ರಸ ಅಂಗಣದಲ್ಲಿ ಸಜಿಪ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕೇಂದ್ರ ಮಸೀದಿಯ ಮುದರ್ರಿಸ್ ಶಂಸುದ್ದೀನ್ ಅಶ್ರಫಿ ಉಸ್ತಾದರು…

error: Content is protected !!