dtvkannada

ಪುತ್ತೂರು: ಸರ್ಕಾರಿ ಆಸ್ಪತ್ರೆಯ ಡಾ| ಅಜಯ್‌‌ರವರು  “ಶ್ರೇಷ್ಠ ವೈದ್ಯ” ಪ್ರಶಸ್ತಿಗೆ ಆಯ್ಕೆ; SYS  ಆಂಬ್ಯುಲೆನ್ಸ್ ಸಮಿತಿ ಹಾಗೂ ದಿ ಗ್ಲೋಬಲ್ ಚಾರಿಟಿ ವತಿಯಿಂದ ಅಭಿನಂದನೆ

ಪುತ್ತೂರು: ಸರಕಾರಿ ಆಸ್ಪತ್ರೆಯ ಆರ್ಥೋಪೆಡಿಕ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇದೀಗ ಕರ್ನಾಟಕ ರಾಜ್ಯ ಸರಕಾರದ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಭಾಜನರಾಗಿರುವ ಡಾ|ಅಜೇಯ್ ರವರನ್ನು SYS ಆಂಬುಲೆನ್ಸ್ ಸಮಿತಿ ಕೆಮ್ಮಾಯಿ ಹಾಗೂ ದಿ ಗ್ಲೋಬಲ್ ಏಜು ಆಂಡ್ ಚಾರಿಟಿ ವತಿಯಿಂದ ಅಭಿನಂದಿಸಲಾಯಿತು. ಈ…

ಸವಣೂರು: ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಷನ್ ರಿ ಚಾಪಲ್ಲ ಸವಣೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡ ಯೋಜನೆಗಳ ಮಾಹಿತಿ ಫಲಕ ಅನಾವರಣ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಸವಣೂರು: ಇಲ್ಲಿನ ಪ್ರತಿಷ್ಠಿತ ಬದ್ರಿಯಾ ಜುಮ್ಮಾ ಮಸ್ಜಿದ್ ರಿ ಚಾಪಲ್ಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ರಿ. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳ ಸಮಗ್ರ…

ದುಬೈ: ಕುಪ್ಪೆಟ್ಟಿ ನಿವಾಸಿ ಯುವ ಉದ್ಯಮಿ ಹೃದಯಾಘಾತದಿಂದ ನಿಧನ, ಪಾರ್ಥಿವ ಶರೀರ ನಾಳೆ ತಾಯ್ನಾಡಿಗೆ

ಯುಎಇ: ಕುಪ್ಪೆಟ್ಟಿ ನಿವಾಸಿ ಯುವ ಉದ್ಯಮಿಯೊಬ್ಬರು ದುಬೈ ದೇರಾದ ಹೋಟೆಲ್ ಒಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು ಕುಪ್ಪೆಟ್ಟಿ ನಿವಾಸಿ ದಾವೂದ್ ಎಂಬವರ ಪುತ್ರ ಅವರ ಪುತ್ರ ರಾಝಿಕ್ ಕುಪ್ಪೆಟ್ಟಿ (24) ಎಂದು ಗುರುತಿಸಲಾಗಿದೆ. ದುಬೈಯ ಫಾರ್ಚುನ್ ಪಾರ್ಲ್ ದೇರಾ…

ಬೆಂಗಳೂರು: ದುಬಾರಿಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಮುಖ್ಯಮಂತ್ರಿ ಮಂಡಿಸಿದ ಬಜೆಟ್ ನಲ್ಲಿ ಏನಿತ್ತು? ಏನಿರಲಿಲ್ಲ?

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇಂದು 14ನೇ ಬಜೆಟ್ ಮಂಡಿಸಿದ್ದು ಇದು ಬಾರೀ ದುಬಾರಿಯ ಬಜೆಟ್ ಎಂದು ಹೇಳಲಾಗುತ್ತಿದೆ.ಈ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಮಂಡಿಸಿದ ಪ್ರಥಮ ಬಜೆಟ್ ಇದಾಗಿದೆ.ಇನ್ನು ಸಿದ್ದರಾಮಯ್ಯರು ಬಜೆಟ್ ಮಂಡಿಸುತ್ತಿದ್ದಂತೆ ಶಾಸಕರು ಮತ್ತು ಸಚಿವರು…

ಅಡಿಕೆ ಹಾಗೂ ಕಾಳು ಮೆಣಸಿಗೆ ಬೆಳೆ ವಿಮೆ ಮಂಜೂರು ಮಾಡಿಸಿದ ಶಾಸಕ ಅಶೋಕ್ ಕುಮಾರ್ ರೈ

ಶಾಸಕರ ಸಾಧನೆಗೆ ಅಭಿನಂದನೆ ಸಲ್ಲಿಸಿದ ಕೃಷಿ ಪತ್ತಿನ ಸ.ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ

ಪುತ್ತೂರು: ರಾಜ್ಯ ಬಿಜೆಪಿ ಸರಕಾರದ ರಾಜ್ಯ ಮಟ್ಟದ ಬೆಳೆ ವಿಮೆ ಸಮನ್ವಯ ಸಮಿತಿಯು ಅಡಿಕೆ ಹಾಗೂ ಕಾಳು ಮೆಣಸಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅನುಮೋದನೆ ನೀಡದೆ ಕೈ ಬಿಟ್ಟಿತ್ತು,ಇದರಿಂದ ಪುತ್ತೂರು ಸೇರಿದಂತೆ ದ ಕ ಹಾಗೂ ಉಡುಪಿ…

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಮೃತ್ಯು; SSF ಉಪ್ಪಿನಂಗಡಿ ಡಿವಿಷನ್ ಸಂತಾಪ

ಉಪ್ಪಿನಂಗಡಿ: ಹೃದಯಾಘಾತಕ್ಕೊಳಗಾಗಿ ಪೆರ್ನೆಯ ಯುವಕನೋರ್ವ ಪಲ್ಲತ್ತಾರುನಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.ಮೃತಪಟ್ಟ ದುರ್ದೈವಿಯನ್ನು ಉಪ್ಪಿನಂಗಡಿ ಸಮೀಪದ ಪೆರ್ನೆ ನಿವಾಸಿ ಸಿದ್ದೀಕ್(29) ಎಂದು ಗುರುತಿಸಲಾಗಿದೆ. ಕೆಲಸದ ಹಿನ್ನಲೆ ಪಲ್ಲತ್ತಾರುನಲ್ಲಿದ್ದ ಸಿದ್ದೀಕ್ ಆರೋಗ್ಯಪೂರ್ಣವಾಗಿಯೇ ಇದ್ದಿದ್ದು ರಾತ್ರಿ ಮಲಗಿದ ಯುವಕ ಬೆಳಗ್ಗೆ ಏಳದೇ ಇರುವಾಗ ಹೋಗಿ ಎಚ್ಚರಿಸಿದಾಗ…

ಶಾಲಾ ಬಸ್ ಹರಿದು 2ನೇ ತರಗತಿ ವಿದ್ಯಾರ್ಥಿ ಮೃತ್ಯು; ಚಾಲಕನ ಬೇಜವಾಬ್ದಾರಿಗೆ ಪುಟ್ಟ ಜೀವ ಬಲಿ

ಶಾಲಾ ಬಸ್ ಹರಿದು 2ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಎಂ.ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿವ್ಯಾಂಶು ಸಿಂಗ್​(8) ಮೃತ ಬಾಲಕ.ಬಿದರಗೆರೆಯ ಎಸ್.ಎಸ್.ವಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ದಿವ್ಯಾಂಶು, ನಿನ್ನೆ(ಜು.06) ಸಂಜೆ…

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ತಾಯಿ ಮೃತ್ಯು, ಮಗಳ ರಕ್ಷಣೆ

ನಂದಾವರದಲ್ಲಿ ಇಂದು ಬೆಳಿಗ್ಗೆ ನಡೆದ ದಾರುಣ ಘಟನೆ

ಬಂಟ್ವಾಳ: ಮನೆಯ ಮೇಲೆ ಗುಡ್ಡ ಕುಸಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸಜಿಪಮುನ್ನೂರು ಸಮೀಪದ ನಂದಾವರದಲ್ಲಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ನಂದಾವರ ನಿವಾಸಿ ಮುಹಮ್ಮದ್ ರವರ ಪತ್ನಿ ಝರೀನಾ (47) ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರಗಳಿಂದ ಜಿಲ್ಲೆಯಲ್ಲಿ ಬೀಸುತ್ತಿರುವ ಭೀಕರ ಮಳೆಗೆ…

ದ.ಕ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ; ದ.ಕ ಜಿಲ್ಲೆಯಾದ್ಯಾಂತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲಾದ್ಯಾಂತ ಬೀಸುತ್ತಿರುವ ಬಾರೀ ಮಳೆಗೆ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ನಾಳೆಯೂ ಕೂಡ ಶುಕ್ರವಾರ ಅಂಗನವಾಡಿ, ಶಾಲಾ ಪಿಯು ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಬಾರೀ ಮಳೆ ಬಿಸುತ್ತಿದ್ದು ಹಲವು ಮಂದಿಯನ್ನು…

ಕುಂಬ್ರ: ಅವೈಜ್ಞಾನಿಕ ಕಾಮಗಾರಿಯಿಂದ ಸರಕಾರಿ ಬಾವಿ ಕುಸಿತ; ವಲಯ ಕಾಂಗ್ರೆಸ್ ಅಧ್ಯಕ್ಷರಿಂದ ಶಾಸಕರಿಗೆ ದೂರು

ಬಾವಿಯನ್ನು ಸಂಬಂಧಪಟ್ಟವರು ಮೊದಲಿನಂತೆ ಸರಿಪಡಿಸದೆ ಮುಚ್ಚಿದರೆ ಪ್ರತಿಭಟನೆ- ವಲಯಾಧ್ಯಕ್ಷ ಅಶೋಕ್ ಪೂಜಾರಿ

ಪುತ್ತೂರು: ಒಳಮೊಗ್ರು ಗ್ರಾಪಂಗೆ ನೂತನ ಕಟ್ಟಡ ಕಾಮಗಾರಿ ಕೆಲದಿನಗಳ ಹಿಂದೆ ನಡೆದಿದ್ದು ಇದರ ಕಾಮಗಾರಿ ಮಾಡುವ ವೇಳೆ ಅಲ್ಲಿರುವ ಸರಕಾರಿ ಬಾವಿ ಬಳಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಕಾರಣ ಮಳೆಗೆ ಬಾವಿ ಕುಸಿತಕ್ಕೊಳಗಾಗಿದೆ ಎಂದು ಆರೋಪಿಸಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ…

error: Content is protected !!