ಸುಂದರಿ ಯುವತಿಯರನ್ನು ಕಂಡಾಗ “ಒಳ್ಳೆಯ ಫಿಗರ್ ಮರೇ” ಎಂಬಿತ್ಯಾದಿ ಕಮೆಂಟ್ ಮಾಡುವ ಯುವಕರೆ ಇದನ್ನೊಮ್ಮೆ ಓದಿ
ಕಮೆಂಟ್ ಮಾಡಿ ಕೊರ್ಟ್ ಮೆಟ್ಟಿಲೇರಿದ ಯುವಕನಿಗೆ ನ್ಯಾಯಾಲಯ ಏನು ಮಾಡಿತು ಎಂದು ನೀವೇ ನೋಡಿ
ಮುಂಬೈ: ಚೆಂದುಳ್ಳಿ ಹುಡುಗಿಯನ್ನು,ಯುವತಿಯರನ್ನು ಮಹಿಳೆಯರನ್ನು ಕಂಡಾಗ ಯುವಕರು ಅವರ ಬಗ್ಗೆ ಕಮೆಂಟ್ ಮಾಡುವುದು ಈಗೀಗ ಸಹಜವಾಗಿ ಹೋಗಿದೆ. ಹಾಗೆ ಕಮೆಂಟ್ ಕಂಬಿ ಎನಿಸಬೇಕಾದ ಅವಸರ ಬಂದೊದಗಿದೆ. ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೈಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ…