ಉಳ್ಳಾಲ: ಮನೆಯಂಗಳದಲ್ಲಿ ಒಣ ಹಾಕಿದ್ದ ಒಳ ಉಡುಪು ಕಳವು; ಬಾಗಿಲಲ್ಲಿ ಕಾಂಡೋಂ ಇಟ್ಟು ಅಟ್ಟಹಾಸ ಮೆರೆದ ವಿಕೃತಕಾಮಿಗಳು
ಉಳ್ಳಾಲ: ಮನೆಯಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನ ಕದ್ದೊಯ್ದದಲ್ಲದೆ, ಮನೆ ಬಾಗಿಲ ಲಾಕ್ ಗೆ ಕಿಡಿಗೇಡಿಗಳು ಕಾಂಡೊಮ್ ಸಿಕ್ಕಿಸಿ ವಿಕೃತಿ ಮೆರೆದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ. ಉಳ್ಳಾಲ ಬೈಲಿನ ಗೇರು ಕೃಷಿ…