ಉಪ್ಪಿನಂಗಡಿ: ಬಸ್ಸು ನಿಲ್ದಾಣದಲ್ಲಿ ಚಿನ್ನ ಕಳವು ಆರೋಪ; ಕುಖ್ಯಾತ ಕಳ್ಳಿಯ ಬಂಧನ
ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಯ ಹೆಡೆ ಮುರಿ ಕಟ್ಟಿದ ಉಪ್ಪಿನಂಗಡಿ ಪೊಲೀಸರು
ಉಪ್ಪಿನಂಗಡಿ: ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೋರ್ವರ ಬ್ಯಾಗ್ ನಿಂದ 114 ಗ್ರಾಂ ಚಿನ್ನ ಎಗರಿಸಿದ ಆರೋಪದಲ್ಲಿ ಮಹಿಳೆಯೋರ್ವರನ್ನು ಬಂದಿಸಿದ ಘಟನೆ ನಿನ್ನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.ಬಂಧಿತ ಆರೋಪಿಯನ್ನು ಪಾಂಡವಾರಕಲ್ಲು ಕೋಮಿನಡ್ಕ ನಿವಾಸಿ ನಸೀಮಾ(31) ಎಂದು ಗುರುತಿಸಲಾಗಿದೆ. ಕಡಬ ತಾಲೂಕಿನ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ…