ಪಿರಿಯಾಪಟ್ಟಣ: ಕಣಗಾಲು ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಶಾನಿಯ’ಗೆ 625 ರಲ್ಲಿ 614 ಅಂಕ
ಮೈಸೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪ್ರೌಢಶಾಲೆ ಕಣಗಾಲು- ಪಿರಿಯಾಪಟ್ಟಣದ ವಿದ್ಯಾರ್ಥಿ ಶಾನಿಯ ಕನ್ನಡದಲ್ಲಿ 125 ಅಂಕಗಳೊಂದಿಗೆ ಒಟ್ಟು 625 ರಲ್ಲಿ 614 ಅಂಕ ಪಡೆದುಕೊಂಡಿದು ತೇರ್ಗಡೆಗೊಂಡಿದ್ದಾರೆ. ಶಾನಿಯ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 ,…