ಪುತ್ತೂರಿನಲ್ಲಿ ಏ.17 ರಿಂದ ಯಾವುದೇ ಬಾರ್ ಹಾಗೂ ವೈನ್‌ಶಾಪ್ ತೆರೆಯುವಂತಿಲ್ಲ; ಜಿಲ್ಲಾಧಿಕಾರಿ ರಾಜೇಂದ್ರ ಆದೇಶ.!
ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಇದೇ ಏ.18ರ ವರೆಗೆ ನಡೆಯಲಿದೆ. ದೇವಸ್ಥಾನದ ಪರಿಸರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಏ.17ರ ಬೆಳಿಗ್ಗೆ 8 ರಿಂದ ಏ.19ರ ಬೆಳಿಗ್ಗೆ 6 ಗಂಟೆಯವರೆಗೆ ಎರಡು ದಿನಗಳ ಕಾಲ ಪುತ್ತೂರು ನಗರ…