ಜಾತ್ರೋತ್ಸವದಲ್ಲಿ ಬಜರಂಗದಳ ಹಾಕಿದ್ದ ಬ್ಯಾನರಿಗೆ ಕೌಂಟರ್ ಕೊಟ್ಟು ಉಳ್ಳಾಲದಲ್ಲಿ ಬ್ಯಾನರ್ ಹಾಕಿದ ಎಸ್.ಡಿ.ಪಿ.ಐ..!!
ಮಂಗಳೂರು: ಹಲವು ದಿನಗಳ ಹಿಂದೆ ನಗರ ಹೊರವಲಯದ ಉಳ್ಳಾಲದಲ್ಲಿ ಹಿಂದೂಗಳ ದೈವ ದೇವರನ್ನು ನಿಂದಿಸುವವರಿಗೆ ಜಾತ್ರೋತ್ಸವ ಸಂದರ್ಭ ವ್ಯಾಪಾರಕ್ಕೆ ಅವಕಾಶವಿಲ್ಲ ಅನ್ನುವ ಬ್ಯಾನರ್ ಸುದ್ದಿ ಮಾಡಿತ್ತು. ಇದೀಗ ಅದಕ್ಕೆ ಕೌಂಟರ್ ಎಂಬಂತೆ ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲ ಧರ್ಮೀಯ…