ಹಿಜಾಬ್ ಮುಖ್ಯವಾದರೆ ಬೇರೆ ಶಾಲೆಗೆ ಹೋಗಿ, ಹಿಜಾಬ್ ಧರಿಸುವುದು ಸಮಾನತೆ ಅಲ್ಲ; ವಿವಾದಾತ್ಮಕ ಹೇಳಿಕೆ ನೀಡಿದ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್
ಮಂಗಳೂರು: ರಾಜ್ಯದಲ್ಲೆಡೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಫೇಸ್ಬುಕ್ ಲೈವ್ ಮೂಲಕ, ಹಿಜಾಬ್ ವಿರೋಧಿ ಹೇಳಿಕೆ ನೀಡಿರುವ ಅವರು, ಶಿಕ್ಷಣ ಸಂಸ್ಥೆಯಲ್ಲಿ ಸಮಾನತೆ…