ಹಿಜಾಬ್ ವಿವಾದ ಸರ್ಕಾರದ ಕೋಮು ದ್ರುವಿಕರಣದ ಷಡ್ಯಂತ್ರ – ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್
ಕಲ್ಲಿಕೋಟೆ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಸರ್ಕಾರದ ಕೋಮು ದ್ರುವಿಕರಣದ ಷಡ್ಯಂತರವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ಸುದ್ದಿಗೋಷ್ಠಿಗೆ ಹೇಳಿದರು. ಕರ್ನಾಟಕದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಧರಿಸಿದಕ್ಕೆ ಕ್ಲಾಸ್ ರೂಮ್ ನಿಂದ ಹೊರ ಹಾಕಿದ…