ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ CFM ಟ್ರೋಫಿ ಕ್ರಿಕೆಟ್ ಪಂದ್ಯಾಟ; ಚಾಂಪಿಯನ್ ಪಟ್ಟ ಅಲಂಕರಿಸಿದ ಕೊಸ್ಟಲ್ ಟೈಗರ್ಸ್ ತಂಡ
ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಗೆಳೆಯರ ಬಳಗದ ವತಿಯಿಂದ CFM ಕ್ರೀಡಾ ವಿಭಾಗದ 5 ತಂಡಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಡಿಸೆಂಬರ್ 19ನೇ ಆದಿತ್ಯವಾರದಂದು ಬಿ.ಸಿ ರೋಡ್ ಗೋಲ್ಡನ್ ಅಕಾಡೆಮಿ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.ರೋಚಕ ಪಂದ್ಯದಲ್ಲಿ ಕೋಸ್ಟಲ್ ಟೈಗರ್ಸ್…