ಪುತ್ತೂರು: ಸಂಪ್ಯದಲ್ಲಿ ಲಾರಿ ಮತ್ತು ಕಾರು ಅಪಘಾತ; ಚಾಲಕ ಅಪಾಯದಿಂದ ಪಾರು
ಪುತ್ತೂರು, ಸೆ.11: ಕೋಳಿ ಸಾಗಾಟದ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಸಂಪ್ಯದಲ್ಲಿ ನಡೆದಿದೆ.ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದ್ದು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಪುತ್ತೂರಿನಿಂದ ಕುಂಬ್ರ ಕಡೆ ಬರುತ್ತಿದ್ದ ಕಾರು(KA19…