ಉಪ್ಪಿನಂಗಡಿಯ ಕೊಡಿಪ್ಪಾಡಿ ನಿವಾಸಿ ಸೌದಿಯಲ್ಲಿ ಹೃದಾಯಘಾತದಿಂದ ನಿಧನ
ಪುತ್ತೂರು: ಉಪ್ಪಿನಂಗಡಿ ಸಮೀಪದ ಕೊಡಿಪ್ಪಾಡಿ ನಿವಾಸಿ ಆದಂಕುಂಞಿಯವರ ಮಗ ಇಸ್ಮಾಯಿಲ್(47) ಎಂಬವರು ಸೌದಿಯ ರಿಯಾದ್’ನಲ್ಲಿ ಹೃದಯಾಘಾತದಿಂದ ನಿಧನರಾದ ವರದಿ ತಿಳಿದು ಬಂದಿದೆ. ಹಲವಾರು ವರ್ಷಗಳಿಂದ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಸ್ಮಾಯಿಲ್ ಅವರು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.