ಮಂಗಳೂರು: ಮದ್ಯ ಮತ್ತು ಗಾಂಜಾದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು, ಹೆಲ್ಮೆಟ್ಗಳಲ್ಲಿ ಹಲವರಿಗೆ ಹಲ್ಲೆ; ಇಬ್ಬರು ರೌಡಿಶೀಟರ್ಗಳ ಬಂಧನ
ಮಂಗಳೂರು: ಮದ್ಯ ಮತ್ತು ಗಾಂಜಾದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಲವರಿಗೆ ಕಲ್ಲು, ಹೆಲ್ಮೆಟ್ನಿಂದ ಹೊಡೆದು ಚೂರಿಯಿಂದ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿಶೀಟರ್ಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹಲ್ಲೆ ವೀಡಿಯೋ ವೈರಲ್ ಆಗಿದೆ. ಬಂಧಿತ ಆರೋಪಿಗಳನ್ನು ಬಜಾಲ್ ಜಲ್ಲಿಗುಡ್ಡೆಯ ಪ್ರೀತಂ…