dtvkannada

Category: ಕರಾವಳಿ

ಪುತ್ತೂರು: ಎಮ್.ಎನ್.ಜಿ.ಫೌಂಡೇಶನ್(ರಿ) ವತಿಯಿಂದ ಪುರುಷರ ಕಟ್ಟೆ ಮಸೀದಿಗೆ ಕೊಳವೆ ಬಾವಿ ನಿರ್ಮಾಣ

ಪುತ್ತೂರು: ಮುಕ್ವೆ ಸಮೀಪದ ನರಿಮೊಗರು ಪುರುಷರ ಕಟ್ಟೆ ಎಂಬಲ್ಲಿಯ ಹಿಮಾಯತುಲ್ ಇಸ್ಲಾಂ ಮಸೀದಿಗೆ ನೀರಿನ ಅಭಾವವಿದ್ದು, ಬೋರ್‌ವೆಲ್‌ನ ಅಗತ್ಯವಿದೆ ಎಂದು ಮನವಿ ಬಂದಾಗ ದಾನಿಯೊಬ್ಬರ ಸಹಕಾರದಿಂದ ಎಮ್.ಎನ್.ಜಿ.ಫೌಂಡೇಶನ್(ರಿ) ಸಂಸ್ಥೆಯು ಮಸೀದಿಗೆ ಬೋರ್‌ವೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು…

ಮಾರ್ಚ್ ಒಂದರಂದು ಉಳ್ಳಾಲ ಉರೂಸಿನಲ್ಲಿ ನೂರೇ ಅಜ್ಮೀರ್ ಆತ್ಮೀಯ ಸಂಗಮ ಕಾರ್ಯಕ್ರಮ

ಮಂಗಳೂರು: ಕರ್ನಾಟಕದ ಅಜ್ಮೀರ್ ಎಂದೇ ಪ್ರಸಿದ್ದಿಯಿರುವ ಉಳ್ಳಾಲ ಮಖಾಂ ಉರೂಸ್ ವಿಜ್ರಂಭಣೆಯಿಂದ ನಡೆಯುತ್ತಿದ್ದು ಮಾರ್ಚ್ ಒಂದರಂದು ಮಂಗಳವಾರ ರಾತ್ರಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿರುವುದೆಂದು ನೂರೇ ಅಜ್ಮೀರ್ ಕರ್ನಾಟಕ ಲೀಡರ್ಸ್ ಬಳಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ನೂರೇ ಅಜ್ಮೀರ್ ಬೆಳಗ್ಗಿನ…

ಗೋಳಿಕಟ್ಟೆ GPL 2022 ಸೀಸನ್-3 ಪುಟ್ಭಾಲ್ ಪಂದ್ಯಾಕೂಟ

ಪುತ್ತೂರು: GPL 2022 ಸೀಸನ್-3 ಪುಟ್ಭಾಲ್ ಪಂದ್ಯಾಕೂಟವು ಗೋಳಿಕಟ್ಟೆ ಫುಟ್ಬಾಲ್ ಕ್ರೀಡಾಂಗಣದಲ್ಲಿ ಇಂದು ನಡೆಯಿತು. ಪಂದ್ಯಾಕೂಟದಲ್ಲಿ DXB ಸ್ಟ್ರೈಕರ್ಸ್, 11’s PKFC, ಯುನೈಟೆಡ್ ಆರ್ಮಿ, ಟೀಮ್ GT ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು. ಪಂದ್ಯಕೂಟದಲ್ಲಿ DXB ಸ್ಟ್ರೈಕರ್ಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ,…

ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಓರ್ವ ದಾರುಣ ಮೃತ್ಯು, ಇನ್ನೊರ್ವ ಗಂಭೀರ

ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೊರ್ವ ಗಾಯಗೊಂಡ ದಾರುಣ ಘಟನೆ ಉಪ್ಪಿನಂಗಡಿಯ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ನೆಕ್ಕಿಲಾಡಿ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬೆದ್ರೊಡಿ…

ಬೆಳ್ತಂಗಡಿ: ದಲಿತ ಯುವಕನ ಹತ್ಯೆ; ಬಜರಂಗದಳ ಮುಖಂಡ ಬಂಧನ

ಬೆಳ್ತಂಗಡಿ, ಫೆ.26: ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ಪ್ರಕರಣದ ಆರೋಪಿ, ಬಜರಂಗದಳ, ಬಿಜೆಪಿ ಕಾರ್ಯಕರ್ತ ಕಿಟ್ಟಿ ಯಾನೆ ಕೃಷ್ಣ ಡಿ. ಎಂಬಾತನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ…

ಉಪ್ಪಿನಂಗಡಿ: ತೆಕ್ಕಾರು ನಿರ್ಮಾಣ ಹಂತದ ಪಂಚಾಯತ್ ಕಟ್ಟಡ ವಿವಾದ SDPI ವತಿಯಿಂದ ಪಂಚಾಯತ್ ಕಟ್ಟಡ ರಕ್ಷಿಸಿ ಹೋರಾಟ ಸಮಿತಿ ರಚನೆ

ತೆಕ್ಕಾರು: ಫೆ. 26 ಗ್ರಾಮ ಪಂಚಾಯತ್ ಕಛೇರಿಗಾಗಿ ಹೊಸದಾಗಿ ನಿರ್ಮಿಸಿದ ಮಹಡಿ ಕಟ್ಟಡವಿರುವ ಜಾಗದ ಸುತ್ತ ಬೇಲಿ ಹಾಕಿದ ಅದೇ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆರೊಬ್ಬರು ವಾಸವಾಗಿರುವ ವಿಚಾರದ ಬಗ್ಗೆ SDPI ತೆಕ್ಕಾರು ಗ್ರಾಮ ಸಮಿತಿಯು ಸಭೆ ನಡೆಸಿದ್ದು ಪಂಚಾಯತ್ ಕಟ್ಟಡ…

ಕಡಬ: ಕ್ಯಾನ್ಸರ್ ರೋಗಕ್ಕೆ ಬಲಿಯಾದ ಆಲಂಕಾರಿನ 9 ನೇ ತರಗತಿ ವಿದ್ಯಾರ್ಥಿನಿ; ದಿಗ್ಭ್ರಮೆಗೊಂಡು ಮೌನಕ್ಕೆ ಶರಣಾದ ಗ್ರಾಮಸ್ಥರು..!!

ಕಡಬ: ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ ಘಟನೆ ಕಡಬ ತಾಲೂಕಿನ ಆಲಂಕಾರು ಎಂಬಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ಆಲಂಕಾರು ಗ್ರಾಮದ ಕೊಂಡಾಡಿ ಜಗದೀಶ ಕುಂಬಾರರವರ ಪುತ್ರಿ ದೀಕ್ಷಾ (14) ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿನಿ…

ಎಚ್ .ಭೀಮರಾವ್ ವಾಷ್ಠರ್ ರವರ 46 ನೇ ಜನ್ಮದಿನ ಸಂಭ್ರಮ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, 3 ಸಾಹಿತ್ಯ ಕೃತಿ ಬಿಡುಗಡೆ

ಸುಳ್ಯ: ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ, ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ…

ಸಾಮಾಜಿಕ ಜಾಲ ತಾಣಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟಿದ್ದ ಅಂಜುಂ ಅವರಿಗೆ ಕೊಲೆ ಬೆದರಿಕೆ; ಕೇಸು ದಾಖಲು

ಮಂಗಳೂರು : ಸಾಮಾಜಿಕ ಜಾಲ ತಾಣಗಳಲ್ಲಿ ಹಿಜಾಬ್ ವಿಚಾರದಲ್ಲಿ ಗೊಂದಲ ರೀತಿಯ ಹೇಳಿಕೆ ಕೊಟ್ಟಿದ್ದ ಅಂಜುಂ ಅವರಿಗೆ ಸಂಕಷ್ಟ ಎದುರಾಗಿದೆ. ದೇಶ ಮೊದಲು ಧರ್ಮ ನಂತರ ಹೇಳಿಕೆ ನೀಡಿದ್ದ ಕೈ ನಾಯಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಾದ್ಯಂತ ಚರ್ಚೆಯಾಗುತ್ತಿದ್ದ ಹಿಜಾಬ್ ವಿಚಾರದ ಕುರಿತಾಗಿ…

ಉಪ್ಪಿನಂಗಡಿ:ತೆಕ್ಕಾರು ಗ್ರಾಮ ಪಂಚಾಯತ್ ನಿರ್ಮಾಣ ಕಟ್ಟಡದಲ್ಲಿ ಹಾಲು ಕುದಿಸಿ ವಾಸ್ತವ್ಯ ಹೂಡಿದ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯೆ ಯಮುನಾ

ಉಪ್ಪಿನಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಕಛೇರಿಗೆಂದು ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಇದೀಗ ತೆಕ್ಕಾರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಯಮುನಾ ರವರು ಹಾಲು ಕುದಿಸಿ ಗೃಹ ಪ್ರವೇಶ ನಡೆಸಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ತೆಕ್ಕಾರು ಗ್ರಾಮ ಪಂಚಾಯತ್ ಸ್ವತಃ ಕಚೇರಿಗೆ ಕಟ್ಟಡ…

error: Content is protected !!