dtvkannada

Category: ಜಿಲ್ಲೆ

ಮಂಗಳೂರು: ಮಣ್ಣು ಅಗೆಯುತ್ತಿದ್ದಾಗ ಜರಿದು ಬಿದ್ದ ಗುಡ್ಡೆ; ಒರ್ವ ದಾರುಣ ಮೃತ್ಯು

ಮಂಗಳೂರು: ಮಣ್ಣು ಅಗೆಯುತ್ತಿದ್ದಾಗ ಗುಡ್ಡ ಜರಿದು ಬಿದ್ದು ವ್ಯಕ್ತಿಯೋರ್ವ ಅದರಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಂಗಳೂರು ಸಮೀಪದ ಅಡ್ಡೂರು ಎಂಬಲ್ಲಿ ಈದೀಗ ಸಂಭವಿಸಿದೆ. ಗುಡ್ಡ ಅಗೆಯುತ್ತಿದ್ದಾಗ ಏಕಾ ಏಕಿ ಮಣ್ಣು ಜರಿದಿದ್ದು ಕೆಳಗಡೆ ನಿಂತು ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ…

ಉಳ್ಳಾಲ: ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿ ದಾರುಣ ಮೃತ್ಯು; ಒರ್ವ ಗಂಭೀರ

ಉಳ್ಳಾಲ: ರಸ್ತೆಯಲ್ಲಿ ನಿರ್ಮಿಸಿದ ಹಂಪ್ ಗೆ ವೈದ್ಯ ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಉಳ್ಳಾಲ ಸಮೀಪದ ಕುತ್ತಾರು ಕ್ವಾಟರಾಗುತ್ತು ನಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ನಿಶಾಂತ್(22) ಎಂದು ಗುರುತಿಸಲಾಗಿದೆ.ಸಹಸವಾರ ಶಕೀಬ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ತಡ ರಾತ್ರಿ ಬೈಕ್‌ನಲ್ಲಿ ರೈಡಿಂಗ್…

ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡ‌ ಹೋದ ಶಾಲಾ ಪ್ರಾಂಶುಪಾಲ; ಅಮಲು ಪದಾರ್ಥ ನೀಡಿ ವಿದ್ಯಾರ್ಥಿನಿಯ ಅತ್ಯಾಚಾರ

ಉತ್ತರ ಪ್ರದೇಶ: ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದು ಈಗ ಅದರ ಜೊತೆಗೆ ಹೊಸದೊಂದು ಹೀನಾಯ ಘಟನೆ ಸೇರಿಕೊಂಡಿದೆ.ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದೆಯೆಂದು ವರದಿಯಾಗಿದೆ. ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿನಿ ಮೇಲೆ ಶಾಲಾ…

ಮ್ಯಾಂಡಸ್ ಚಂಡಮಾರುತ ಕರಾವಳಿ ಸಹಿತ ವಿವಿಧ ಕಡೆಗಳಲ್ಲಿ ಚಳಿ ಸಹಿತ ಮಳೆ; ಪೋಷಕರೇ ಎಚ್ಚರ, ಈ ಮಳೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ

ಚೆನ್ನೈ: ಚೆನ್ನೈನಲ್ಲಿ ಬೀಸುತ್ತಿರುವ ಮ್ಯಾಂಡಸ್ ಚಂಡಮಾರುತಕ್ಕೆ ಕರ್ನಾಟಕದ ಹಲವು ಜಿಲ್ಲೆಗಳು ಎಲ್ಲೋ ಅಲರ್ಟ್ ಘೋಷಿಸಿದ್ದು ಕರಾವಳಿ ಸಹಿತ ಹಲವು ಬಾಗಗಳಲ್ಲಿ ಮೊನ್ನೆಯಿಂದ ವಿಪರೀತ ಚಳಿ ಸಹಿತ ಮಳೆ ಉಂಟಾಗಿದೆ. ಇನ್ನು ವಿಪರೀತ ಚಳಿ ಮತ್ತು ಮಳೆಗೆ ಮಕ್ಕಳು ಸಹಿತ ಹಲವರ ಆರೋಗ್ಯಗಳಲ್ಲಿ…

ಬದ್ರಿಯಾ ಜುಮಾ ಮಸೀದಿ ಅಲಾಡಿ ಮತ್ತು ಹೆಲ್ಪ್ ಲೈನ್ ಆಲಾಡಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಜಂಟಿ ಆಶ್ರಯದಲ್ಲಿ ಮರ್ಹೂಂ ಸಿರಾಜ್ ಆಲಾಡಿ ಸ್ಮರಣಾರ್ಥ ಯಶಸ್ವಿ ರಕ್ತದಾನ ಶಿಬಿರ

ಬಂಟ್ವಾಳ,ಡಿಸೆಂಬರ್ 11 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, ಬದ್ರಿಯಾ ಜುಮಾ ಮಸೀದಿ ಆಲಾಡಿ ಹಾಗೂ ಹೆಲ್ಪ್ ಲೈನ್ ಆಲಾಡಿ ಇದರ ಜಂಟಿ ಆಶ್ರಯದಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಮರ್ಹೂಂ ಸಿರಾಜ್ ಆಲಾಡಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು…

ಸುಳ್ಯ: ಕಾರು ಮರಕ್ಕೆ ಢಿಕ್ಕಿ ಹೊಡೆದು ತಾಯಿ ಮಗು ಸ್ಥಳದಲ್ಲೇ ಮೃತ್ಯು

ಸುಳ್ಯ: ಕಾರು ಸ್ಕಿಡ್ ಆಗಿ ಮರಕ್ಕೆ ಢಿಕ್ಕಿ ಹೊಡೆದು ತಾಯಿ ಮತ್ತು ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡು ಸುಳ್ಯ ಗಡಿ ಪರಪ್ಪೆ ಎಂಬಲ್ಲಿ ಇದೀಗ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಶಾಹಿನಾ (28) ಹಾಗು ಅವರ ಪುತ್ರಿ ಶಝಾ(3) ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ…

ಗೇಮ್ ಅಡುತ್ತಿದ್ದಾಗ ಮೊಬೈಲ್ ಸ್ಪೋಟಗೊಂಡು ಬಾಲಕ ಗಂಭೀರ; ಪೋಷಕರೇ ಮಕ್ಕಳ ಕೈಗೆ ಮೊಬೈಲ್ ನೀಡಿ ಅವರ ಜೀವವನ್ನು ಕಸಿಯದಿರಿ

ಮಥುರಾ: ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ ಗೊಂಡ ಬಾಲಕನೊರ್ವ ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೇವಾಟಿಯಲ್ಲಿ ನಡೆದಿದೆ. ಮನೆಯ ರೂಮ್ ವೊಂದರಲ್ಲಿ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಮನೆಯ ಒಳಗಡೆಯಿಂದ ದೊಡ್ಡ ಶಬ್ದವೊಂದು ಕೇಳಿಸಿದ್ದು ಮನೆಯವರು…

ಅಗ್ನಿ ಸಾಕ್ಷಿಯಾಗಿ ಸಪ್ತ ಪದಿ ತುಳಿದು ಬಂದ ಪತ್ನಿಯನ್ನೇ ಗೆಳೆಯರೊಂದಿಗೆ ಮಲಗಲು ಒತ್ತಾಯಿಸುವ ಸೈಕೋ ಪತಿ

ಬೆಂಗಳೂರು: ಸಪ್ತ ಪದಿ ತುಳಿದು ತನ್ನೊಂದಿಗೆ ಬಂದ ತನ್ನನ್ನು ನಂಬಿ ಬಂದ ಪತ್ನಿಯನ್ನೇ ಪರ ಪುರುಷರೊಂದಿಗೆ ಮಲಗಿಸಿ ಅದನ್ನು ವಿಡಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಸೈಕೋ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿ ವರ್ತಿಸಿದ ವಿಕೃತ ಕಾಮಿ…

ಪಿಜಿಯಲ್ಲಿ ಸ್ಟೇ ಆಗುವ ಹೈಸ್ಕೂಲ್ ಮತ್ತು ಕಾಲೇಜ್ ಹುಡುಗಿಯರೇ ಈ ಕಾಮುಕನ ಟಾರ್ಗೆಟ್

ಬೆಂಗಳೂರು: ಕಾಲೇಜ್ ಹೈಸ್ಕೂಲ್ ಯುವತಿಯರ ಪಿಜಿಯಲ್ಲಿ ಆಶ್ರಯ ಪಡೆಯುತ್ತಿದ್ದ ಯುವತಿಯರ ಸ್ನಾನ ಮಾಡುವ ದೃಶ್ಯಗಳನ್ನು ಬಾತ್‌ರೂಂನ ಕಿಟಕಿಯಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಸೆರೆಹಿಡಿದು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ವಿಕೃತ ಕಾಮಿಯನ್ನು ಬೆಂಗಳೂರು ಆಗ್ನೆಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.…

ಉಡುಪಿ: ಬೆಳ್ಳಂಬೆಳಗ್ಗೆ‌ ಭೀಕರ ಅಪಘಾತ; ಎರಡು ವರ್ಷದ ಮಗು ಸಹಿತ ಮೂವರು ಸ್ಥಳದಲ್ಲೇ ದಾರುಣ ಮೃತ್ಯು

ಉಡುಪಿ: ಖಾಸಗಿ ಬಸ್ ಮತ್ತು ಕಾರು ನಡುವೆ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ನಡೆದು 2 ವರ್ಷದ ಮಗು ಸಹಿತ ದಂಪತಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು…

error: Content is protected !!