dtvkannada

Category: ರಾಜ್ಯ

ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸುತ್ತಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರತಿಭಟನೆಗೆ ಯತ್ನ

ಸಿದ್ದು ಬರುತ್ತಿದ್ದ ರಸ್ತೆಯನ್ನು ಬಂದ್ ಮಾಡಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಬಂಧನ..!!

ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಬೊಂದೆಲ್ ಬಳಿ ರಸ್ತೆ ತಡೆಗೆ ಯತ್ನಿಸಿದ ಬಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಶಾಸಕ ಭರತ್ ಶೆಟ್ಟಿ ಮತ್ತು…

ಅಮೀರ್ ಖಾನ್ ಜೊತೆ ದಂಗಲ್ ಸಿನಿಮಾದಲ್ಲಿ ನಟಿಸಿದ ಸುಹಾನಿ ಭಟ್ನಗಾರ್ ಇನ್ನಿಲ್ಲ ; 19ನೇ ವಯಸ್ಸಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟಿ..!!

ದೆಹಲಿ: ಬಾಲಿವುಡ್ ಖ್ಯಾತ ನಟ ಆಮಿ‌ರ್ ಖಾನ್ ಅವರ ‘ದಂಗಲ್’ ಸಿನಿಮಾದಲ್ಲಿ ಬಾಲಕಿ ಬಬಿತಾ ಕುಮಾರಿ ಫೋಗಟ್ ಪಾತ್ರದಲ್ಲಿ ಮಿಂಚಿದ್ದ ಸುಹಾನಿ ಭಟ್ನಾಗ‌ರ್ ತಮ್ಮ 19ನೇ ವಯಸ್ಸಿನಲ್ಲಿ ಇಂದು ರಾಜಧಾನಿಯಲ್ಲಿ ನಿಧನರಾಗಿದ್ದಾರೆ. ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸುಹಾನಿ ಅವರಿಗೆ…

ಮೂಡಡ್ಕ ವಿದ್ಯಾ ಸಂಸ್ಥೆಯ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ

ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಹಾಜಿ ಬೆಳ್ಳಾರೆ,ಪ್ರಧಾನ ಕಾರ್ಯದರ್ಶಿಯಾಗಿ ಹಬೀಬುಲ್ಲಾ T.H ಆಯ್ಕೆ

ಸೌದಿ ಅರೇಬಿಯಾ: ಅಲ್ ಮದೀನತುಲ್ ಮುನವ್ವರ ಮೂಡಡ್ಕ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆಯು ಜನಾಬ್ ಅಬ್ದುಲ್ ರಶೀದ್ ಹಾಜಿ ಬೆಳ್ಳಾರೆ, ಅಲ್-ಕೋಬಾರ್ ಅವರ ನಿವಾಸದಲ್ಲಿ ದಿನಾಂಕ 12-Jan-2024 ರಂದು ನಡೆಯಿತು.ಸಂಸ್ಥೆಯ ಜನರಲ್ ಮಾನೇಜರ್ ಬಹುಃ ಅಶ್ರಫ್ ಸಖಾಫಿ…

ರಾಜ್ಯಕ್ಕೂ ಕಾಲಿರಿಸಿದ ಕೋವಿಡ್; ಹೊಸ ಮಾರ್ಗ ಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು: ಕೋವಿಡ್ ಪ್ರಕರಣ ರಾಜ್ಯದಲ್ಲೂ ಪಾಸಿಟಿವ್ ಕಂಡಿದ್ದು ಮದ್ದೂರಿನ ವ್ಯಕ್ತಿಯೊರ್ವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ. ಇನ್ನು ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ರಣ ಕೇಕೆ ಮಿತಿ ಮೀರುತ್ತಿದ್ದು ಇತ್ತ ಕರ್ನಾಟಕದಲ್ಲೂ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಂಭ್ರಮಾಚರಣೆಗೆ…

ಬೆಳ್ಳಾರೆ: ಪೆರುವಾಜೆಯ ಚೆನ್ನಾರಿನ ಎಂಟನೇ ತರಗತಿ ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಮನವಿ

ಸುಳ್ಯ: ಬೆಳ್ಳಾರೆ ಪೆರುವಾಜೆಯ ಚೆನ್ನಾರ್ ಕುಂಡಡ್ಕ ಬಳಿಯ ಹನೀಫ್ ಎಂಬವರ ಮಗ ಎಂಟನೇ ತರಗತಿಯ ವಿದ್ಯಾರ್ಥಿ ನಿನ್ನೆ ಸಂಜೆಯಿಂದ ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣೆಯಾದ ವಿದ್ಯಾರ್ಥಿಯನ್ನು ಅಬೂಬಕರ್ ಬಿಲಾಲ್ ಎಂದು ಗುರುತಿಸಲಾಗಿದ್ದು ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ…

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರಿಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಿಗೆ ವಿಷ ಜಂತುವೊಂದು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ. ಮಾಜಿ ಶಾಸಕ ಸಂಜೀವ ಮಠಂದೂರವರಿಗೆ ಹಾವು ಕಚ್ಚಿದ ಪರಿಣಾಮ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ನಿಗಾ ಘಟಕದಲ್ಲಿದ್ದಾರೆ ಎಂದು…

ಕೆಲವೇ ತಿಂಗಳಲ್ಲಿ ಜನರು ಮನಸ್ಸನ್ನು ಗೆದ್ದ ಬ್ರೈಟ್ ಭಾರತ್ ಸಂಸ್ಥೆ; ಮೊದಲ ಡ್ರಾದಲ್ಲೇ ನುಡಿದಂತೆ ನಡೆದ ಸಂಸ್ಥೆಯ ಪಾಲುದಾರರು

ಬ್ರೈಟ್ ಭಾರತ್ ಜೊತೆ ರಿಜಿಸ್ಟರ್ ಆಗಲು ಮತ್ತೊಂದು ಸುವರ್ಣಾವಕಾಶ; ಇದೀಗ ಜಾಯಿನ್ ಆಗಿ ಎರಡು ಬೆಡ್ ರೂಮಿನ ನಾಲ್ಕು ಮನೆ ನಿಮ್ಮಾದಾಗಿಸಿಕೊಳ್ಳಿ

ಕಾರು, ಎಂಟು ಆಕ್ಟಿವಾದ ಜೊತೆಗೆ ಚಿನ್ನ, ವಜ್ರದೊಂದಿಗೆ ಹತ್ತು ಹಲವಾರು ಬಂಪರ್ ಬಹುಮಾನಗಳ ವಿಶಿಷ್ಟ ಪ್ರಾಜೆಕ್ಟ್; ಪ್ರಾಜೆಕ್ಟಿನ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೇ ನೋಡಿ👇🏻

ದ.ಕನ್ನಡ: ಜಿಲ್ಲೆಯಾದ್ಯಂತ ಈಗಾಗಲೇ ಜನರ ಮನಸ್ಸನ್ನು ಗೆದ್ದಿರುವ ಬ್ರೈಟ್ ಭಾರತ್ ಸಂಸ್ಥೆಯು ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್ ಗೆ ಈಗಾಗಲೇ ಹಲವಾರು ಸದಸ್ಯರು ರಿಜಿಸ್ಟರ್ ಮಾಡಿಕೊಂಡಿದ್ದು ದಿನಗಳ ಹಿಂದೆ ನಡೆದ ಮೊದಲ ಕಂತಿನ ಮೊದಲ ಡ್ರಾ ನಡೆದಿದ್ದು ಈಗಾಗಲೇ ಅದರ ಪಾಲುದಾರರು…

ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ನಿಮಗೊಂದು ಸುವರ್ಣಾವಕಾಶ; ಬ್ರೈಟ್ ಭಾರತ್ ನೀಡುತ್ತಿದೆ ನಿಮ್ಮ ಲೈಫ್ ಟರ್ನಿಂಗ್ ಪಾಯಿಂಟ್

ಎರಡು ಬೆಡ್‌ರೂಮಿನ ನಾಲ್ಕು ಮನೆ,ಎಂಟು ಟೂವಿಲರ್,ಕಾರು,ಚಿನ್ನ ವಜ್ರ ದೊಂದಿಗೆ ಪಡೆಯಿರಿ ಲಕ್ಷ ಲಕ್ಷ ಹಣ

ಕೇವಲ ಒಂದು ಸಾವಿರದಂತೆ ಪಾವತಿಸಿ ಇದನ್ನೆಲ್ಲಾ ನಿಮ್ಮದಾಗಿಸಿ; ಸೇರಿದ ಪ್ರತಿಯೊಬ್ಬರಿಗೂ ಬಹುಮಾನ ನೀಡುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್..!!

ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಲು ಕೊನೆಯ ಐದು ದಿನಗಳು ಮಾತ್ರ ಬಾಕಿ

ದ.ಕನ್ನಡ: ಜಿಲ್ಲೆಯಾದ್ಯಂತ ಈಗಾಗಲೇ ಮನೆಮಾತಾಗಿರುವ ಬ್ರೈಟ್ ಭಾರತ್ ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಯಾರೆಲ್ಲಾ ಇನ್ನೂ ಈ ಒಂದು ಪ್ರಾಜೆಕ್ಟಿಗೆ ಸೇರಿಲ್ಲ ಅವರೆಲ್ಲರೂ ಆದಷ್ಟು ಬೇಗ ಅಂದರೆ ಇನ್ನೇನು ಕೇವಲ ಐದು ದಿನಗಳ…

ಮಂಗಳೂರು: ಗಂಡನಿಗೆ ಬೇರೆ ಯುವತಿಯ ಜೊತೆ ನಂಟು; ಮದುವೆಯಾಗಿ ಮೂರೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಬಂಟ್ವಾಳದ ಮುಸ್ಲಿಂ ಯುವತಿ!!?

ಅತ್ತೆ ಮತ್ತು ಗಂಡನ ಕಿರುಕುಳಕ್ಕೆ ಬಲಿಯಾದ ಬಡ ಜೀವ; ಸ್ವಂತ ಪತ್ನಿಯ ಶವ ನೋಡಲು ಬರಲು ಹಿಂದೇಟು ಹಾಕಿದ ಖತರ್ನಾಕ್ ಗಂಡ!!??

ಸಾಕಲು ಗತಿ ಇಲ್ಲದ ಪುಟುಗೋಸಿಯಂತ ನಿಮ್ಮ ಮಕ್ಕಳಿಗೆ ಮದುವೆ ಮಾಡಿಸಬೇಡಿ, ಎಲ್ಲಿಯಾದರೂ ಚರಂಡಿಗೆ ಬಿಸಾಡಿ ; ಸಾಮಾಜಿಕ ಜಾಲ ತಾಣದಲ್ಲಿ ಯುವತಿಯರಿಂದ ಆಕ್ರೋಶ..!!??

ಪೊಲೀಸರೇ ಕಿರುಕುಳ ಕೊಟ್ಟ ಅತ್ತೆಯನ್ನು ಒದ್ದು ಜೈಲಿಗೆ ಹಾಕಿ, ಮುಂದಕ್ಕೆ ಇದೊಂದು ಪಾಠವಾಗಾಲಿ ; ನೆಟ್ಟಿಗರಿಂದ ಕಮೆಂಟ್..!!??

ಮಂಗಳೂರು: ಕಳೆದ ದಿನ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ಕಹಿ ಘಟನೆಯೊಂದು ನಡೆದಿದ್ದು ಮದುವೆಯಾಗಿ ಕೇವಲ ಮೂರು ತಿಂಗಳಾದ ನವ ವಿವಾಹಿತ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಸ್ಥಿತಿ ನಡೆದಿದೆ. ಈ ಯುವತಿ ಯಾಕೆ ಆತ್ಮಹತ್ಯೆ ಮಾಡಿಕೊಂಡಳು…

ಕರ್ನಾಟಕ: ಹುಲಿ ಉಗುರು ಮತ್ತು ವನ್ಯಜೀವಿಗಳ ದೇಹದಭಾಗ ಹೊಂದಿರುವವರಿಗೆ ಗಡುವು ಕೊಟ್ಟ ಸಚಿವ ಈಶ್ವರ ಖಂಡ್ರೆ

ನಿಮ್ಮ ಮನೆಯಲ್ಲಿ ಕಾಡುಪ್ರಾಣಿಗಳ ಅಂಗಾಂಗಳು ಇದ್ದರೆ ಇಂದೇ ಎಚ್ಚೆತುಕೊಳ್ಳಿ; ಇಷ್ಟು ಮಾಡಿ ಜೈಲುಪಾಲಾಗುವುದನ್ನು ತಪ್ಪಿಸಿಕೊಳ್ಳಿ

ಬೆಂಗಳೂರು: ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಹುಲಿ ಉಗುರಿನ ಆಭರಣ ಹೊಂದಿದ ಪ್ರಕರಣಗಳಿಗಾಗಿ ಕಾನೂನು ಕ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಮಧ್ಯೆ, ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರಿಗೆ ಸಣ್ಣ ರಿಲೀಫ್ ನ್ನು ನೀಡಲಾಗಿದೆ. ಯಾರಬಲಿಯಾದರುಇಂತಹ ವಸ್ತುಗಳಿದ್ದರೆ ತಕ್ಷಣ…

error: Content is protected !!