ಉಪ್ಪಿನಂಗಡಿ: ಮಸೀದಿಗಳ ಬ್ಯಾನರ್ ಹಾಗೂ ಬೋರ್ಡ್‌ಗಳನ್ನು ಹಾನಿಗೊಳಿಸಿದ ಕಿಡಿಗೇಡಿಗಳು
ಸೋಕಿಲ- ಬೇಂಗಿಲ ಕ್ರಾಸ್ ಬಳಿ ನಡೆದ ಘಟನೆ
ಬೆಳ್ತಂಗಡಿ : ಮಸೀದಿಯೊಂದರ ಉದ್ಘಾಟನೆಯ ಬ್ಯಾನರ್ ಮತ್ತು ಮತ್ತೊಂದು ಮಸೀದಿಯ ದಾರಿ ಸೂಚಕ ಫಲಕವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ತಾಲೂಕಿನ ಬಾರ್ಯ ಗ್ರಾಮದ ಸೋಕಿಲ-ಬೇಂಗಿಲ ಕ್ರಾಸ್ ಬಳಿ ಬುಧವಾರ (ಫೆ.27) ರಾತ್ರಿ ನಡೆದಿದೆ. ಕಿಡಿಗೇಡಿಗಳು ಸ್ಥಳೀಯ ತೆಕ್ಕಾರು ಜಮಾಅತ್ ವ್ಯಾಪ್ತಿಯ ಕನರಾಜೆಯ…