ಸರ್ವರ್ ಡೌನ್ ಸಮಸ್ಯೆ; ಒಮ್ಮೆಲೆ ಕೈ ಕೊಟ್ಟ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್
ಯಾವುದೇ ಕ್ಷಣದಲ್ಲೂ ತಮ್ಮ ವಾಟ್ಸಾಪ್ಗೂ ಈ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು; ಕಾರಣ ನೋಡಿ👇🏻
ದೆಹಲಿ: ಸಾಮಾಜಿಕ ಜಾಲತಾಣದ ಅತೀ ಹೆಚ್ಚು ಜನರ ಪ್ರಿಯ ತಾಣ ಮೆಟಾ ಸಂಸ್ಥೆಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಏಕಾ ಏಕಿ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ್ನು…