dtvkannada

Category: ಕರಾವಳಿ

ಪುತ್ತೂರು: ನಾಳೆ ಕಲ್ಲಾರೆಯಲ್ಲಿ ವಿ-ಕೇರ್ ಪಾಲಿಕ್ಲಿನಿಕ್ ಶುಭಾರಂಭ

ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ನಾಳೆ(ಮೇ-23) ಶುಭಾರಂಭಗೊಳ್ಳಲಿದೆ. ಈಗಾಗಲೇ ಕ್ಲಿನಿಕಲ್ ಲ್ಯಾಬ್, ಎಕ್ಸ್’ರೇ, ಇಸಿಜಿ ಸೌಲಭ್ಯವನ್ನು ಹೊಂದಿದ ವಿ ಕೇರ್ ಲ್ಯಾಬ್ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಹೊಸದಾಗಿ ವಿ ಕೇರ್ ಪಾಲಿ ಕ್ಲಿನಿಕ್ ಶುಭಾರಂಭಗೊಳ್ಳಲಿದೆ.…

SSLC RESULT 21-22; ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿದ್ಯಾರ್ಥಿನಿ ಆಯಿಷತ್ ನೌಶಾನ 608 ಅಂಕದೊಂದಿಗೆ ಶಾಲೆಗೆ ಪ್ರಥಮ

ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಂಡಿಯನ್ ಸ್ಕೂಲ್ ಉಪ್ಪಿನಂಗಡಿಯ ವಿದ್ಯಾರ್ಥಿನಿ ಆಯಿಷತ್ ಸೌಶಾನ 608 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 121, ಇಂಗ್ಲೀಷ್ 98, ಹಿಂದಿ 100, ಗಣಿತ…

ಸಾಮಾಜಿಕ ಕಾರ್ಯಕರ್ತ ಸಫ್ವಾನ್ ಸಾಬಿತ್ ಅವರ ಮದವೆ ಪ್ರಯುಕ್ತ ಸಾರ್ವಜನಿಕ ಯಶಸ್ವಿ ರಕ್ತದಾನ ಶಿಬಿರ

ಪುತ್ತೂರು: ಸಾಮಾಜಿಕ ಕಾರ್ಯಕರ್ತ, ಅಲೀಫ್ ಏರ್ ಟ್ರಾವೆಲ್ಸ್ ಮಾಲಕ ಸಫ್ವಾನ್ ಸಾಬಿತ್ ಅವರ ವಿವಾಹವು ಜುಸೈನಾ ರೊಂದಿಗೆ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ವಿವಾಹ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.…

SSLC ರಿಸಲ್ಟ್ 21-22; ಸೈಂಟ್ ಜೋಕಿಮ್ಸ್ ಹೈಸ್ಕೂಲ್ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ ಶೇ.97.6% ಅಂಕದೊಂದಿಗೆ ಡಿಸ್ಟಿಂಕ್ಷನ್

ಪುತ್ತೂಕು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈಂಟ್ ಜೋಕಿಮ್ಸ್ ಹೈಸ್ಕೂಲ್ ಕಡಬದ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ 625 ರಲ್ಲಿ 610 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಪೋಷಕರ ಕನಸನ್ನು ನನಸಾಗಿಸಿ, ಉತ್ತಮ ಸಾಧನೆಗೈದು, ಊರಿಗೆ, ಕುಟುಂಬಕ್ಕೆ, ಶಾಲೆಗೆ…

SSLC RESULT 21-22; ಶ್ರೀ ಶಾರದ ಶಾಲೆ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಅಝ್ಮಿಯ 587 ಅಂಕದೊಂದಿಗೆ ಉತ್ತೀರ್ಣ

ಸುಳ್ಯ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಶಾರದಾ ಹೆಣ್ಣುಮಕ್ಕಳ ಶಾಲೆ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಅಝ್ಮಿಯ 587 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 124, ಇಂಗ್ಲೀಷ್ 86, ಹಿಂದಿ…

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತೆಕ್ಕಾರಿನ ರಫೀಕ್; ಸಾರ್ವಜನಿಕರಿಂದ ರಕ್ಷಣೆ

ಉಪ್ಪಿನಂಗಡಿ: ವ್ಯಕ್ತಿಯೋರ್ವರು ಉಪ್ಪಿನಂಗಡಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ಮು ಉಪ್ಪಿನಂಗಡಿಯ ತೆಕ್ಕಾರು ನಿವಾಸಿ ರಫೀಕ್ ಎಂದು ಗುರುತಿಸಲಾಗಿದೆ. ರಫೀಕ್ ಮಾನಸಿಕವಾಗಿ ಅನಾರೋಗ್ಯದಲ್ಲಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು…

ಮಂಗಳೂರು: ಏಕಲವ್ಯ ಪ್ರಶಸ್ತಿ ಖ್ಯಾತ ಕಬ್ಬಡಿ ಆಟಗಾರ ಉದಯ್ ಚೌಟ ನಿಧನ

ಬಂಟ್ವಾಳ: ಏಕಲವ್ಯ ಪ್ರಶಸ್ತಿ ವಿಜೇತ ಖ್ಯಾತ ಕಬಡ್ಡಿ ಆಟಗಾರ, ಉದಯ್ ಚೌಟ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕು ಮಾಣಿಯ ಬದಿಗುಡ್ಡೆ ನಿವಾಸಿಯಾಗಿರುವ ಉದಯ್ ಚೌಟ (43) ಕಬಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಗಳಿಸಿದ್ದರು. ಅದಲ್ಲದೇ ದ.ಕ ಜಿಲ್ಲೆಯಲ್ಲಿ ಏಕಲವ್ಯ…

SSLC ಫಲಿತಾಂಶ: ಮಂಜಲಡ್ಪು ಸುದಾನ ಪ್ರೌಢ ಶಾಲೆಯ ವಿದ್ಯಾರ್ಥಿ ಫಾತಿಮಾತ್ ಶಬಾ 612 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಪುತ್ತೂರು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮಂಜಲಡ್ಪು ,ಸುದಾನ ಪ್ರೌಢ ಶಾಲೆಯ ಫಾತಿಮಾತ್ ಶಬಾ 612 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಬಾಷೆ ಇಂಗ್ಲಿಷ್ 122, ಕನ್ನಡ 100,…

ಪುತ್ತೂರು:2021-22 SSLC ಫಲಿತಾಂಶ; ಸುದಾನ ಶಾಲೆಯ ಹನ 625/619 ಅಂಕದೊಂದಿಗೆ ಡಿಸ್ಟಿಂಕ್ಷನ್

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸುದಾನ ವಸತಿಯುತ ಶಾಲೆಯ ಹನ 625 ರಲ್ಲಿ 619 ಅಂಕ ಪಡೆದುಕೊಂಡಿದ್ದಾರೆ. ಹನ ಅವರು ಪ್ರಥಮ ಭಾಷೆ ಇಂಗ್ಲಿಷ್ 124 , ದ್ವಿತೀಯ ಭಾಷೆ ಕನ್ನಡದಲ್ಲಿ 100 , ತೃತೀಯ ಭಾಷೆ…

ಪುತ್ತೂರು: ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ 16 ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಕಮ್ಯೂನಿಟಿ ಸೆಂಟರ್

ಪುತ್ತೂರು: ಎಸ್.ಎಸ್.ಎಲ್.ಸಿಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತೇಜನಾ ಮತ್ತು ಅಭಿನಂದನಾ ಕಾರ್ಯಕ್ರಮ ಇಂದು ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ನಡೆಯಿತು. 600 ಕ್ಕಿಂತ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ 599 ಅಂಕ…

error: Content is protected !!