ಸುಳ್ಯ: ಸಂಪಾಜೆ ಗೇಟಿನ ಬಳಿ 25 ಕ್ಕೂ ಹೆಚ್ಚು ಅಕ್ರಮ ದನ ಸಾಗಟ ಮಾಡುತ್ತಿದ್ದ ವಾಹನ ಪತ್ತೆ
ಸುಳ್ಯ: ಸಂಪಾಜೆ ಗೇಟಿನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ಇಂದು ನಡೆದಿದೆ. ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿ ವಿಚಾರಣೆ…