ಸುಳ್ಯ: ಫೇಸ್ಬುಕ್’ನಲ್ಲಿ ಪ್ರವಾದಿ ನಿಂದನೆ; ಆರೋಪಿ ಜಗದೀಶ್ ಬಂಧನ
ಸುಳ್ಯ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪ್ರವಾದಿಯನ್ನು ಅಶ್ಲೀಲ ಪದಗಳಿಂದ ನಿಂದನೆಗೈದ ಆರೋಪದಲ್ಲಿ ಯುವಕನೋರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.ಐವರ್ನಾಡು ಗ್ರಾಮದ ಕೈವಲಡ್ಕ ನಿವಾಸಿ ಜಗದೀಶ್ ಕೈವಲ್ತಡ್ಕ ಬಂಧಿತ ಆರೋಪಿ. ಒಂದು ವಾರದ ಹಿಂದೆ ಜಗದೀಶ್ ತನ್ನ ಫೇಸ್ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದ ಬಳಕೆ…