ತುಮಕೂರು: ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಸುಟ್ಟು ಹಾಕಿದ ಪ್ರಕರಣ; ಡಿ.ಎನ್.ಎ ಪರೀಕ್ಷೆ ಮುಗಿಸಿದ ಇಲಾಖೆಯಿಂದ ಮೃತದೇಹ ಕುಟುಂಬಕ್ಕೆ ಹಸ್ತಾಂತರ
ಉಜಿರೆ ಮಸೀದಿಯಲ್ಲಿ ಅಂತಿಮ ದರ್ಶನಕ್ಕೆ ಸಾಕ್ಷಿಯಾದ ಸಾವಿರಾರು ಜನ; ಊರಿಗೆ ಊರೇ ಸ್ಮಶಾನ ಮೌನ
ವೀಡಿಯೋ+ ಸುದ್ದಿ ನೋಡಿ
ಬೆಳ್ತಂಗಡಿ: ತುಮಕೂರುವಿನ ಕುಚ್ಚoಗಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ತಂಗಡಿ ಉಜಿರೆ ನಿವಾಸಿಗಳಾದ ಇಸಾಕ್(56) ಸಾಹುಲ್ ಹಮೀದ್ (45) ಸಿದ್ದಿಕ್ (34) ಮೂವರ ಮೃತದೇಹವನ್ನು ಡಿ ಎನ್ ಎ ಪರೀಕ್ಷೆ ಮತ್ತು ಪೊಲೀಸ್ ತನಿಖೆ ಪೂರ್ತಿಗೊಳಿಸಿ ಒಂದು ವಾರಗಳ ಬಳಿಕ ಇಂದು ಕುಟುಂಬಸ್ಥರಿಗೆ ಮೃತದೇಹವನ್ನು…