🛑ಒಂದಷ್ಟು ದಿನಗಳ ಮೊದಲು ಬಿಜೆಪಿಗೆ ಬರಬೇಕಾದರೆ ನಮ್ಮ ಷರತ್ತುಗಳು ಇವೆ ಎಂದಿದ್ದ ಪುತ್ತಿಲ ಪರಿವಾರ್..!!!!
🛑ಇದೀಗ ಬಿಜೆಪಿಗೆ ಬಂದ ನಂತರ ತಮ್ಮ ಹಲವು ಷರತ್ತು ಮುಂದಿಟ್ಟ ಬಿಜೆಪಿ ನಾಯಕರು; ಮಧ್ಯದಲ್ಲಿ ಸಿಲುಕಿಕೊಂಡರೆ ಪುತ್ತಿಲ..!!??
🛑ಮಂಗಳೂರಿನಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ತೆರಳಲು ಸಿದ್ದತೆ ನಡೆಸಿದ್ದ ಪರಿವಾರ್ ಕಾರ್ಯಕರ್ತರಿಗೆ ನಿರಾಸೆ; ಮುಂದಿನ ನಿರ್ಧಾರ ಏನು…!!???
ಪುತ್ತೂರು: ನಿನ್ನೆ ಬಿಜೆಪಿಗೆ ಸೇರ್ಪಡೆಯಾಗಬೇಕಾಗಿದ್ದ ಪುತ್ತಿಲರ ಕಾರ್ಯಕ್ರಮ ಹಲವು ಕಾರಣಗಳಿಂದ ಹಠತ್ತಾಗಿ ರದ್ದಾಗಿದ್ದು ಎಲ್ಲರನ್ನೂ ದಿಗ್ಭ್ರಮೆ ಗೊಳಿಸಿದೆ. ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಜೊತೆ ಸೇರಿ ಬಾಗಿಲು ಹಾಕಿಕೊಂಡು ನಡೆಸಿದ ಆಂತರಿಕ ಸಭೆಯಲ್ಲಿ ಬಿಜೆಪಿಯ ಒಂದಷ್ಟು ನಾಯಕರಿಂದ ವಿರೋಧ ವ್ಯಕ್ತವಾಗಿದ್ದು ಈ…