dtvkannada

Category: ಜಿಲ್ಲೆ

PFI ಮೇಲಿನ ನಿಷೇಧ ಬಿಜೆಪಿ ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿಯ ಭಾಗ-ಎಸ್.ಡಿ.ಪಿ.ಐ

ಬೆಂಗಳೂರು: ಪಿ.ಎಫ್.ಐ ಮತ್ತು ಅದರ ಎಂಟು ಅಂಗಸಂಸ್ಥೆಗಳ ಮೇಲಿನ ನಿಷೇಧ ಇಲ್ಲಿನ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ಬಾಗವಾಗಿದೆ ಎಂದು ಎಸ್.ಡಿ.ಪಿ.ಐ ಹೇಳಿದೆ. ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಮತ್ತು ಆಡಳಿತದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರ ವಿರುದ್ಧ…

ದೇಶಾದ್ಯಂತ PFI ನಿಷೇಧ ಜನ ಸಾಮಾನ್ಯರ ಮತ್ತು ಪ್ರತಿಪಕ್ಷಗಳ ಕೂಡ ಆಗ್ರಹವಾಗಿತ್ತು-ಸಿ.ಎಂ ಬೊಮ್ಮಾಯಿ

ಬೆಂಗಳೂರು: ದೇಶಾದ್ಯಂತ PFI ನ್ನು ಬ್ಯಾನ್ ಮಾಡಿ ಮೋದಿ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿರುವುದು ಸಂತೋಷ ತಂದಿದೆ.ಈ ನಿರ್ದಾರ ಈ ದೇಶದ ಸಮಗ್ರತೆ ಮತ್ತು ಏಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಇದು…

PFI ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ನಿಷೇದ ಮಾಡಿದ ಮೋದಿ ಸರಕಾರ..!!

ನವದೆಹಲಿ: ಕೆಲ ದಿನಗಳಿಂದ ನಡೆಯುತ್ತಿರುವ NIA ದಾಳಿ, ಪೊಲೀಸ್ ತನಿಖೆಗಳು ಮುಂತಾದವುಗಳ ನಡುವೆ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರಡಿಯಲ್ಲಿರುವ ಎಂಟು ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ…

ಮಂಗಳೂರು: ಸೆಪ್ಟೆಂಬರ್ 28 ರಿಂದ ರಬೀವುಲ್ ಅವ್ವಲ್ ತಿಂಗಳಾರಂಭ; ಅಕ್ಟೊಬರ್ 9ಕ್ಕೆ ಮೀಲಾದ್ ಆಚರಿಸಲು ಖಾಝಿಗಳಿಂದ ಘೋಷಣೆ

ಮಂಗಳೂರು: ಸಂಭ್ರಮದ ರಬೀವಲ್ ಅವ್ವಲ್ ತಿಂಗಳು ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಉಳ್ಳಾಲ ಖಾಝಿ ಕೂರತ್ ತಂಙಳ್, ಮಂಗಳೂರು ಖಾಝಿ ತ್ವಾಕ ಉಸ್ತಾದ್, ಉಡುಪಿ ಖಾಝಿ ಮಾಣಿ ಉಸ್ತಾದ್ ಘೋಷಿಸಿದರು. ಇಂದು ಚಂದ್ರ ದರ್ಶನವಾದ ಹಿನ್ನಲೆ ನಾಳೆಯಿಂದ ರಬೀವುಲ್ ಅವ್ವಲ್ ತಿಂಗಳು ಆರಂಭಗೊಳ್ಳಲಿದ್ದು…

PFI ಬ್ಯಾನ್ ಮಾಡುವ ಬಗ್ಗೆ ಸುಳಿವು ಕೊಟ್ರಾ ಕಟೀಲ್..!!??

ವಿಜಯಪುರ: PFI,SDPI ಸಂಘಟನೆಯ ದಾಳಿಯ‌ ಕುರಿತು ಮಾತಾನಾಡುತ್ತಾ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ರಾಜ್ಯದಲ್ಲಿ ಸೋಶಿಯಲ್ ಡೆಮಾಕ್ರಟಿಕ್…

ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕಗೆ ಏಳು ದಿನಗಳವರೆಗೆ ನ್ಯಾಯಂಗ ಬಂಧನ ವಿಧಿಸಿದ ತಹಸಿಲ್ದಾರ್..!

ಪುತ್ತೂರು: ಪಿ.ಎಫ್‌.ಐ ಪ್ರಭಾವಿ ನಾಯಕ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕರಿಗೆ ಪುತ್ತೂರು ತಹಶೀಲ್ದಾರ್ ಶಾಂತಿ ಕದಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಂಗ ಬಂಧನ ವಿಧಿಸಿದ ಬಗ್ಗೆ ವರದಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ ವಿವಿಧ ಕಡೆಗಳಲ್ಲಿ PFI ನಾಯಕರ ಮೇಲೆ ದಾಳಿ…

ರಾಜ್ಯದಲ್ಲಿ ಮುಂದುವರಿದ P.FI ಆಪರೇಷನ್ ;ದೇಶಾದ್ಯಂತ 250 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು..!!

ಮಂಗಳೂರು: ದೇಶಾದ್ಯಂತ NIA ದಾಳಿ ಮತ್ತೆ ಮುಂದುವರೆದಿದ್ದು ಇಂದು ಮತ್ತೆ PFI CFI ಸಹಿತ SDPI ನಾಯಕರನ್ನು ಬಂಧಿಸಲಾಗಿದೆ ಸುಮಾರು 250ಕ್ಕೂ ಮಿಕ್ಕ ಮಂದಿಗಳನ್ನು ಬಂಧಿಸಿದ್ದು.ಕರ್ನಾಟಕದ ವಿವಿಧ ಜಿಲ್ಲೆಗಳ PFI ಜಿಲ್ಲಾಧ್ಯಕ್ಷರನ್ನು ಬಂಧಿಸಿದ್ದಾರೆ. ಕೆಲವು ಕಡೆ ತಹಶೀಲ್ದಾರ್ ಗಳ ಮುಂದುಗಡೆ ಮುಚ್ಚಳಿಕೆ…

ಮಂಗಳೂರು: “ತಾಂಟ್ರೇ ಬಾ ತಾಂಟ್” ಎಂದ ವ್ಯಕ್ತಿಯ ಬಂಧನವೇ ಆಗಿಲ್ಲ..!!

SDPI-PFI ಯನ್ನು ಬ್ಯಾನ್ ಮಾಡಲು ಈ ಸರ್ಕಾರಕ್ಕೆ ಆಗಲ್ಲ; ಹಿಂದೂ ಮಹಾಸಭಾ..!!

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಚೇರಿ ಮತ್ತು ನಾಯಕರ ಮನೆ ಮೇಲೆ ನಡೆದ NIA ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯೇ ಎಂಬ ಅನುಮಾನ ಮೂಡಿದೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ…

ಮಂಗಳೂರು: ವಿದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ ಯುವಕ ದಾರುಣ ಮೃತ್ಯು

ಮಂಗಳೂರು: ವಿದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕ ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಆಸೀಫ್ ಪಕ್ಕಲಡ್ಕ (33) ಎಂದು ತಿಳಿದು ಬಂದಿದೆ. ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್ ಆಗಿದ್ದ ಅವರು ಸಂಜೆ…

ಬಂಟ್ವಾಳ: NIA ಯ ಅತಿಕ್ರಮಣ ದಾಳಿಯನ್ನು ಖಂಡಿಸಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ

ಬಂಟ್ವಾಳ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಸ್ ಡಿ ಪಿ ಐ ಜಿಲ್ಲಾ ಕಛೇರಿಗೆ ನಡೆಸಿದ ಅತಿಕ್ರಮಣದ ದಾಳಿಯನ್ನು ಹಾಗೂ ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಇಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ…

error: Content is protected !!