ಮಂಗಳೂರು: ವಖ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗುವ ಮುಂಚೆನೇ ಹರಿದು ಬಂದ ಜನ ಸಾಗರ
ಜನರನ್ನು ನಿಯಂತ್ರಿಸಲು ಹರಸಾಹಾಸ ಪಡುತ್ತಿರುವ ಪೊಲೀಸರು ಮತ್ತು ಸ್ವಯಂಸೇವಕರು
ಮಂಗಳೂರು: ವಖ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗುವ ಮುಂಚೆನೇ ಜನಸಾಗರ ಹರಿದು ಬರುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರುಹರಸಾಹಾಸ ಪಡುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ನ್ಯಾಶನಲ್ ಹೈವೇ ತಡೆ ಮಾಡುವಂತಿಲ್ಲ ಎಂಬ ಸೂಚನೆ ಹೈಕೋರ್ಟ್ ನೀಡಿದ್ದು ಆದರೆ ಜನರ ಆಗಮನದಿಂದ ಈಗಾಗಲೇ ರಸ್ತೆಗಳು…