ಮಧ್ಯಪಾನ ಸೇವಿಸಿ ಮಗನಿಗೆ ಹೊಡೆಯಲು ಮುಂದಾದ ತಂದೆ; ಮನೆ ಬಿಟ್ಟು ಓಡಿ ಹೋದ 12 ವರ್ಷದ ಪುಟ್ಟ ಬಾಲಕ
ಮರುದಿನ ಹುಡುಕಾಡುತ್ತಿದ್ದ ತಾಯಿಗೆ ಸಿಕ್ಕಿದ್ದು ಮಗನ ಗಂಭೀರ ಗಾಯಗಳಿಂದ ಕೂಡಿರುವ ಮೃತದೇಹ; ನಡೆದಿದ್ದಾದರು ಏನು..!!??
ಮನೆಗೆ ಪಾನಮತ್ತನಾಗಿ ಬಂದಿದ್ದ ತಂದೆ ಮಗನಿಗೆ ಮತ್ತು ತಾಯಿಗೆ ಹೊಡೆಯಲು ಬಂದಾಗ ತಂದೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋದ ಹನ್ನೆರಡು ವರ್ಷದ ಬಾಲಕ ಬೀದಿನಾಯಿಗಳ ದಾಳಿಗೆ ಮೃತಪಟ್ಟ ಘಟನೆ ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಮುಂಜಾನೆ ನಿರ್ಜನ…