ಮಂಗಳೂರು: ಭೀಕರ ರಸ್ತೆ ಅಪಘಾತ; 16 ವರ್ಷದ ಬಾಲಕ ದಾರುಣ ಮೃತ್ಯು! ಉಪ್ಪಿನಂಗಡಿಯ ಘಟನೆ ಮಾಸುವ ಮುನ್ನವೇ ಕರವಾಳಿಯಲ್ಲಿ ಮತ್ತೊಂದು ದುರ್ಘಟನೆ
ಮಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ಬಾಲಕನೊರ್ವ ಬಲಿಯಾದ ಘಟನೆ ಇದೀಗ ಸೂರಿಂಜೆ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಮುಹಮ್ಮದ್ ಮುಸ್ಲಿಯಾರ್‌ರ ಮಗ ತ್ವಾಹ (16) ಎಂದು ಗುರುತಿಸಲಾಗಿದೆ. ಈದ್ ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಇಂದು ಸಂಜೆ ತನ್ನ ಗೆಳೆಯನ ಜೊತೆ…