ಪುತ್ತೂರು: ಮುಕ್ವೆ ಬಳಿ ರಿಕ್ಷಾ ಪಲ್ಟಿ; ಒರ್ವನಿಗೆ ಗಾಯ
ಪುತ್ತೂರು: ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಇದೀಗ ಪುತ್ತೂರು ಸಮೀಪದ ಮುಕ್ವೆ ಮಸೀದಿ ಬಳಿ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದು ಯಾವುದೇ ಸಹ ಪ್ರಯಾಣಿಕರು ಇಲ್ಲದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ. https://youtu.be/wSV7V4tDNQk?si=XPwdCt3F34uUprb0 ಪುರುಷರಕಟ್ಟೆ ಕಡೆಯಿಂದ ಬಂದ ಆಟೋರಿಕ್ಷಾ ಮುಕ್ವೆ ಮಸೀದಿ…